ಹಳೆಗೇಟು: ಕಾರು – ಬೈಕ್ ಢಿಕ್ಕಿ amarasuddi - May 26, 2024 at 18:58 0 Tweet on Twitter Share on Facebook Pinterest Email ಸುಳ್ಯ ನಗರ ಕಡೆಯಿಂದ ಬಂದ ದ್ವಿಚಕ್ರ ವಾಹನ (ka 21 L 8929) ಪೈಚಾರ್ ಕಡೆಯಿಂದ ಬರುತ್ತಿದ್ದ ಆಲ್ಟೊ ಕಾರಿಗೆ (ka12 p 3780) ಹಳೆಗೇಟು ತಿರುವಿನಲ್ಲಿ ಡಿಕ್ಕಿಯಾದ ಘಟನೆ ಇಂದು ಸಂಜೆ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಆಸ್ಪತ್ರೆ ಗೆ ಸಾಗಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. . . . . . . . . . Share this:WhatsAppLike this:Like Loading...