Ad Widget

ಹಳೆಗೇಟು : ಸ್ಕೂಟಿ ಹಾಗು ಕಾರು ಅಪಘಾತ – ಸವಾರನನ್ನು ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

ಹಳೆಗೇಟು ಪೆಟ್ರೋಲ್ ಪಂಪ್ ಎದುರುಗಡೆ ಸ್ಕೂಟಿ ಹಾಗೂ ಕಾರು ಮಧ್ಯೆ ಅಪಘಾತ  ನಡೆದ ಘಟನೆ ಇಂದು ರಾತ್ರಿ ನಡೆದಿದೆ. ಸುಳ್ಯ ನಗರ ಕಡೆಯಿಂದ ವೇಗವಾಗಿ ಬಂದ ಸ್ಕೂಟಿ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ಕಾರ್ ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಗಾಯಗೊಂಡ ದ್ವಿಚಕ್ರ ವಾಹನದ ಸವಾರನನ್ನು ಆಸ್ಪತ್ರೆ ಗೆ ಸಾಗಿಸಿದ್ದಾರೆಂದು ತಿಳಿದುಬಂದಿದೆ. ಹೆಚ್ಚಿನ...

ಸುಳ್ಯ : ವಾಹನಗಳಿಗೆ ಗುದ್ದಿ ಪರಾರಿಯಾಗಲೆತ್ನಿಸಿದ ಕಾರು – ಹಳೆಗೇಟು ಸಮೀಪ ಟಯರ್ ಪಂಚರ್

ಸುಳ್ಯ ನಗರ ಕಡೆಯಿಂದ ಬಂದ ಕಾರೊಂದು ಕಾರು ಹಾಗೂ ಪಿಕಪ್ ಗೆ ಗುದ್ದಿ ನಿಲ್ಲಿಸದೇ ಹೋಗಿ ಹಳೆಗೇಟು ಪೆಟ್ರೋಲ್ ಪಂಪ್ ಸಮೀಪ ಟಯರ್ ಪಂಚರ್ ಆಗಿ ಚಾಲಕ ಪೋಲೀಸರ ಕೈಗೆ ಸಿಕ್ಕಿದ ಘಟನೆ ಇಂದು ರಾತ್ರಿ ನಡೆದಿದೆ. ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರೆನ್ನಲಾಗಿದೆ. ಕಾರ್ ಮತ್ತು ಪಿಕಪ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೇ...
Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜ್ ವಿದ್ಯಾರ್ಥಿಗಳಿಂದ ಅರಣ್ಯ ವಲಯದ ನರ್ಸರಿಯಲ್ಲಿ‌ ಒಂದು ದಿನದ ಶ್ರಮದಾನ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮ ಆಡಳಿತ ವಿಭಾಗದ ವತಿಯಿಂದ ಒಂದು ದಿನದ ಶ್ರಮದಾನ ಕಾರ್ಯಕ್ರಮವನ್ನು ಮೇ. 23ರಂದು ಅರಣ್ಯ ವಲಯ ನರ್ಸರಿ , ಸತ್ಯ ಪಾಲನ ಕೇಂದ್ರ ಕಲ್ಲಾಜೆ ಯಲ್ಲಿ  ನಡೆಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಮಲ್ ಬಾಬು ಸುಬ್ರಮಣ್ಯ ವಲಯ ಅರಣ್ಯ ಅಧಿಕಾರಿಯವರು ವಹಿಸಿದ್ದರು.   ಕಾರ್ಯಕ್ರಮದಲ್ಲಿ ಶ್ರೀ ಸದಾಶಿವ ಸುಬ್ರಹ್ಮಣ್ಯ...

ಎಂ.ಯು.ಎಸ್. ಸುಳ್ಯ ತಾಲೂಕು ನೂತನ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಸಯ್ಯಿದ್ ತ್ವಾಹಿರ್ ಸಅದಿ ತಙಳ್ ಆಯ್ಕೆ

  ದಕ್ಷಿಣ ಭಾರತದ ಪ್ರತಿಷ್ಠಿತ ಸಮನ್ವಯ ವಿದ್ಯಾ ಸಂಸ್ಥೆ ಕಾಸರಗೋಡು ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಪೂರ್ವ ವಿಧ್ಯಾರ್ಥಿ ಸಂಘಟನೆಯಾದ ಎಂ.ಯು.ಎಸ್ ನ ಸುಳ್ಯ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆಯು ಅಬ್ದುಲ್ಲಾಹಿ ಸಅದಿ ಮೇನಾಲ ಇವರ ಅಧ್ಯಕ್ಷತೆಯಲ್ಲಿ ಮೇ ಇಪ್ಪತ್ತಮೂರು ಗುರುವಾರ ದಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.  ಕೇಂದ್ರ ಸಮಿತಿ ಕಾರ್ಯದರ್ಶಿ ಮುನೀರ್...

‘ಐಸ್‌ಕ್ರೀಮ್’ ಎನ್ನುವ ‘ಕ್ರಿಮಿ’ನಲ್‌ನ ಕಥೆ

ಗೆಳೆಯರೊಂದಿಗೋ, ಬಂಧುಗಳೊಂದಿಗೋ ಕುಳಿತು ಐಸ್‌ಕ್ರೀಮ್‌ ಚಪ್ಪರಿಸುವುದೆಂದರೆ ಎಲ್ಲಿಲ್ಲದ ಆನಂದ! ಹಾಗೆಂದು ಅದರಲ್ಲಿ ಏನೆಲ್ಲ ಇದೆಯೆಂದು ನಾವು ಹುಡುಕಿದರೆ-"ತಾಜಾ ಹಾಲು, ಸಕ್ಕರೆ, ಬಾದಾಮಿ, ಸೋಯಾಬೀಜದ ಪ್ರೊಟೀನ್, ಲೆಸಿಥಿನ್, ತೆಂಗಿನೆಣ್ಣೆ, ಸರ್ಯಕಾಂತಿಎಣ್ಣೆ, ಕ್ಲೋರೋಫಿಲ್, ನಿಂಬೆ ಮುಂತಾದ ನೈಸರ್ಗಿಕ ಪರಿಮಳ, ಡೆಕ್ಸ್ಟ್ರೋಸ್, ಕ್ರೀಮ್, ಗ್ಲಕೋಸ್, ಹಾಲಿನ ಹುಡಿ, ಲೋಕಸ್ಟ್ ಬೀನ್‌ಗಮ್-ಗುವಾರ್‌ಗಮ್,-ಕ್ಯಾರಾಜೀನನ್ ಮುಂತಾದ ಸ್ಥಿರತೆಕಾರಕ ಸ್ಟೇಬಿಲೈಸರ್‌ಗಳು, ಎಮಲ್ಸಿಫಯರ್( mono and diglycerides...

ಸುಬ್ರಹ್ಮಣ್ಯ ಮಠ; ಶ್ರೀ ನರಸಿಂಹ ಜಯಂತೀ ಮಹೋತ್ಸವ

ಭಗವಂತನ ಮೇಲಿನ ನಂಬಿಕೆಯೇ ನಮ್ಮನ್ನು ರಕ್ಷಿಸುತ್ತದೆ; ಈಶಪ್ರಿಯ ತೀರ್ಥ ಶ್ರೀಪಾದರು ಸುಬ್ರಹ್ಮಣ್ಯ,: ಭಗವಂತ ಯಾವಾಗಲೂ ನಮ್ಮನ್ನು ಕಾಪಡುತ್ತಾನೆ ಎಂಬ ನಂಬಿಕೆ, ವಿಶ್ವಾಸ ಯಾರಲ್ಲಿ ಇರುತ್ತದೋ, ಆತನನ್ನು ಭಗವಂತ ಖಂಡಿತ ರಕ್ಷಿಸುತ್ತಾನೆ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು. ಅವರು  ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ...
error: Content is protected !!