Ad Widget

ಕಳಂಜ ಸಹಕಾರಿ ಸಂಘದ ಉದ್ಯೋಗಿ ಭಾಸ್ಕರ ಶೇಣಿ ನಿಧನ

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಕೋಟೆ ಮುಂಡುಗಾರು ಶಾಖೆಯ ಜಿನಸು ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಭಾಸ್ಜರ ಶೇಣಿ ಮೇ.16ರಂದು ಮುಂಜಾನೆ ಅಸೌಖ್ಯದಿಂದ ನಿಧನರಾದರು.

. . . . .

ಕಳಂಜ ಯುವಕ ಮಂಡಲದಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಕೋಟೆ ಮುಂಡುಗಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕಳಂಜ ಗ್ರಾಮದ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಇವರಿಗೆ 48 ವರ್ಷ ವಯಸ್ಸಾಗಿದ್ದು,ಮೃತರು ಪತ್ನಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ,, ಪುತ್ರಿ ಗ್ರೀಷ್ಮಾ, ಓರ್ವ ಸಹೋದರ ಸೇರಿದಂತೆ ಕುಟುಂಬಸ್ಥರು, ಬಂದು – ಮಿತ್ರರನ್ನು ಅಗಲಿದ್ದಾರೆ.

Related Posts

error: Content is protected !!