ಸಿಬಿಎಸ್ಇ ಪಠ್ಯಕ್ರಮದ ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯು ಸತತವಾಗಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 43 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಲ್ಲದೆ, 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 7ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿಯು ಉತ್ತೀರ್ಣರಾಗಿರುತ್ತಾರೆ.
ಕಾಂತಮಂಗಲದ ಯಶವಂತ ಡಿ. ಜಿ ಮತ್ತು ಸುರೇಖಾ ದಂಪತಿಗಳ ಪುತ್ರಿ ಡಿ. ಅಂಶಿ 96.7% ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು, ತಾಲೂಕಿಗೂ ಪ್ರಥಮ ಸ್ಥಾನಿಯಾಗಿದ್ದಾರೆ.ಕಾಯರ್ತ್ತೋಡಿ ಡಾ. ಸತೀಶ್ ಐತಾಳ್ ಮತ್ತು ಡಾ. ಅರ್ಚನಾ ಜಿ ಎಸ್ ರವರ ಪುತ್ರಿ ಅರುಂಧತಿ ಎಸ್ ಎ 95.8%, ಕೆರೆ ಮೂಲೆ ಡಾ. ಕರುಣಾಕರ ಕೆ.ವಿ ಮತ್ತು ಸುಪ್ರಿಯಾ ದಂಪತಿಗಳ ಪುತ್ರಿ ಕೆ. ಅತುಲ್ಯ 95.8%, ಪಾನತ್ತಿಲ್ಲ ಮುದ್ದಪ್ಪ ಮತ್ತು ಬಬಿತ ಐ.ಎಂ ದಂಪತಿಗಳ ಪುತ್ರಿ ವಂಶಿ ಪಿ ಎಂ 95.8 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ
ಸ್ಥಾನಿಯಾಗಿದ್ದಾರೆ. ಕೊಡಿಯಾಲ್ ಬೈಲಿನ ಡಾ. ಕೆ ಎಸ್ ಪ್ರಕಾಶ್ ರಾವ್ ಮತ್ತು ಜಯ ಲಕ್ಷ್ಮಿ ದಂಪತಿಗಳ ಪುತ್ರ ರಾಮ್ ಕಟ್ಟ 95.5 ಅಂಕಗಳೊಂದಿಗೆ ಶಾಲೆಗೆ ತೃತೀಯ ಸ್ಥಾನಿಯಾಗಿದ್ದಾರೆ.
ಅದೇ ರೀತಿ ಸಾಯಿ ಚರಣ್ 93.5, ತನ್ವಿ ಜೆ ನಾಯಕ್ 93, ಮೊಹಮ್ಮದ್ ಶಾಮಿಕ್ ಷೇಕ್ 92.2, ಲಹರಿ ಬಿ. ಟಿ 91, ಇಜ್ಜಾಹ್ ಫಾತಿಮಾ 90.7, ಮನ್ವಿತ್ ಎ ಎಸ್ 90.3, ಸಮೃದ್ಧಿ ಆಳ್ವ ಎಸ್ 90.3, ಅದ್ವಿತ್ ಎ 88.3,
ಶಿಶಿರ್ ಗಿರೀಶ್ 88.2, ಫಲಕ್ ಫಾರೂಕ್ 87.5, ಸಾಕ್ಷಿ 86.8, ಅನ್ವಿತಾ ಎ 86.7, ಹಿಮಾನಿ ಬಿ 85.3, ವೈ ಸಾದಿಯ 84.8, ದೀಷ್ಮ 84.7 , ಯಶಸ್ ಯಚ್ ಎಮ್ 84.3, ಹಿಬಾ ಹನನ್ 82.2, ಅತೀತ್ ರಾಮ್ ಕೆ. ಎಮ್ 81, ಅಂಕಿತ್ ಕೆ 80.8, ಶ್ರೇಯ ಎಸ್ 79.5, ಅಹಮದ್ ಅನ್ಸಿಫ್ 79.3, ಅನನ್ಯ78, ಭವನ ಕೆ ಪಿ 78, ದಿಶಾ ಎಂ ಎಸ್ 77.3, ಜನನಿ ಡಿ ಕೆ 76.7, ಅಕ್ಷಯ್ ಎನ್ ಮುರೂರು 76.3, ಮಹಮ್ಮದ್ ಸನಾಫ್ 75.5 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅಬ್ದುಲ್ ಅನ್ ಫಾಸ್ ಕೆ ಎಸ್ 71.8, ಫಾತಿಮತ್ ರಿದಾ 70.7, ಮುಹಮ್ಮದ್ ಫಝನ್ 70.5, ಪ್ರಮುಖ್ ಆರ್. ಟಿ 68.5, ಪಿ. ಎಮ್ ಚಿರಂತ್ 67.8, ಮೊಹಮ್ಮದ್ ಶಾಜ್ 67, ಏಂಜಲ್ ಪಿ. ಬಿ 65 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಇಹಸನ್ ಅಹ್ಮದ್ ಜಿ 59, ಚಿರಂತನ್ ಕೆ ಎ 58.7, ಸುಧನ್ವ ಪಿ.ಜಿ 52.2, ಅಂಕಗಳೊಂದಿಗೆ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ತರುಣ್ ಗೌಡ 47.7ಅಂಕಗಳೊಂದಿಗೆ ಉತ್ತೀರ್ಣ ರಾಗಿರುತ್ತಾರೆ.
ಉತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಪ್ರೋತ್ಸಾಹ ನೀಡಿದ ಪೋಷಕರನ್ನು ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಡಾ.ಜ್ಯೋತಿ ಆರ್ ಪ್ರಸಾದ್, ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಅಭಿನಂದಿಸಿದರು.