Ad Widget

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕ್ಯಾಂಪ್ಕೋ ನೇಮಕಾತಿ (CAMPCO) – 2024 ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣ

CAMPCO Recruitment: ಎ .21  ರಂದು ನಡೆದ  ಕ್ಯಾಂಪ್ಕೋ ಜೂನಿಯರ್ ಅಸಿಸ್ಟಂಟ್ (A/M) ಹುದ್ದೆಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಐ.ಆರ್.ಸಿ.ಎಂ.ಡಿ  ಶಿಕ್ಷಣ ಸಂಸ್ಥೆಯಲ್ಲಿ  ತರಬೇತಿ ಪಡೆದ ವಿದ್ಯಾರ್ಥಿಗಳ ಪೈಕಿ ರಕ್ಷಾ ಜೆ.ಡಿ, ವಿಶಾಲ್.ಎಸ್ ಮತ್ತು ಅನುಶ್ರೀ ಎ.ಎನ್ ರವರು ಉತ್ತೀರ್ಣಗೊಂಡಿರುತ್ತಾರೆ. ಇವರು ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ  ಐ.ಆರ್.ಸಿ.ಎಂ.ಡಿ  ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪ್ರವೇಶ...

ಸಂಪಾಜೆ:  ಹೆದ್ದಾರಿಗೆ ಉರುಳಿದ ಮರ- ಸಂಚಾರ ವ್ಯತ್ಯಯ

ಸಂಪಾಜೆಯ ಚೌಕಿ ಎಂಬಲ್ಲಿ ಬೃಹತ್ ಮರವೊಂದು ಬಿದ್ದು ತಾತ್ಕಾಲಿಕವಾಗಿ ಸಂಚಾರ ವ್ಯತ್ಯಯವಾದ ಘಟನೆ ಇಂದು ಸಂಜೆ ನಡೆದಿದೆ. ದಿವಂಗತ ಎನ್ .ಎಸ್ ದೇವಿ ಪ್ರಸಾದ್ ಮನೆಗೆ ಹೋಗುವ ರಸ್ತೆ ಎದುರಲ್ಲೇ ಬೃಹತ್ ಮರವೊಂದು ಗಾಳಿ ಮಳೆಗೆ ಧರೆಗುರುಳಿದೆ.  
Ad Widget

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸತತವಾಗಿ 11ನೇ ಬಾರಿ ಶೇ.100 ಫಲಿತಾಂಶ ಹಾಗೂ ತಾಲೂಕಿಗೆ ಪ್ರಥಮ

ಸಿಬಿಎಸ್ಇ ಪಠ್ಯಕ್ರಮದ ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯು ಸತತವಾಗಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 43 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದಲ್ಲದೆ, 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 7ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ  ಹಾಗೂ ಒಬ್ಬ ವಿದ್ಯಾರ್ಥಿಯು ಉತ್ತೀರ್ಣರಾಗಿರುತ್ತಾರೆ.  ಕಾಂತಮಂಗಲದ ಯಶವಂತ ಡಿ. ಜಿ ಮತ್ತು...

ಬೆಳ್ಳಾರೆ; ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಜೀಪ್

ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ಚರಂಡಿಗೆ ಬಿದ್ದ ಘಟನೆ ಮೇ.14 ರಂದು ರಾತ್ರಿ ಬೆಳ್ಳಾರೆ ಸಮೀಪ ನೆಟ್ಟಾರಿನಲ್ಲಿ ನಡೆದಿದೆ.ಬೆಳ್ಳಾರೆ ಕಡೆಯಿಂದ ಮಾಡಾವು ಕಡೆಗೆ ಹೋಗುತ್ತಿದ್ದ ಥಾರ್ ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಚರಂಡಿಗೆ ಉರುಳಿ ಬಿದ್ದಿದೆ. ಪರಿಣಾಮ ಜೀಪಿನ ಎದುರುಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕ ವಿನೋದ್ ಪಾಲ್ತಾಡುರವರಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ.  

ಸುಬ್ರಹ್ಮಣ್ಯ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ಹಸ್ತಾಂತರ     

          ಸುಬ್ರಹ್ಮಣ್ಯ ಮೇ14.: ಸುಬ್ರಹ್ಮಣ್ಯದ ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಖಡ 92 ಅಂಕಗಳಿಸಿದ ಬಡ ತನದಲ್ಲಿರುವ ವಿದ್ಯಾರ್ಥಿ ಅಕ್ಷಯ ನಂಬಿಯಾರಿಗೆ ಮುಂದಿನ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನ ಮಂಗಳವಾರ ನೀಡಲಾಯಿತು. ಹೊಸ ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾl ತಿಲಕ್ ಎ.ಎ. ಸಹಾಯಧನವನ್ನ ನೀಡಿದರು. ಈ...

ಯೋಗಾಸನದಲ್ಲಿ ವಿಶ್ವದಾಖಲೆ  ಬರೆದ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ  ಜಿಶಾ ಕೊರಂಬಡ್ಕ

ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿನಿ ಜಿಶಾ ಕೊರಂಬಡ್ಕ,  ಉಪವಿಷ್ಟ ಕೋನಾಸನ ದಲ್ಲಿ  02 ಗಂಟೆ 6 ನಿಮಿಷ  50 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆ ಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು...
error: Content is protected !!