Ad Widget

ಎಲಿಮಲೆ : ಜ್ಞಾನದೀಪ ವಿದ್ಯಾಸಂಸ್ಥೆಗೆ ಶೇ. 100 ಫಲಿತಾಂಶ

ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಒಟ್ಟು 23 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ತೇರ್ಗಡೆ ಹೊಂದಿದ್ದಾರೆ. ಐವರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಅಮೃತ್ ಆರ್.ಎಚ್. 584, ಸುಶ್ಮಿತಾ ಜಿ.ಎಸ್. 559, ದೀಪ್ತಿ ಆರ್. 542, ರಚಿತಾ ಬಿ.ಎಲ್. 541, ಅಕ್ಷಯಕುಮಾರ್ ಎಂ.ಪಿ.532, ಶ್ರೇಯಾ ಎಂ.ಜಿ.523, ಜಗದೀಶ್ ಕೆ. 523, ನಿಭಾ ಪಿ.ಎನ್. 520, ಅಭಯ್ ಎಂ. 507 ಅಂಕ ಪಡೆದಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!