ಸುಳ್ಯ ಬಸ್ಸು ನಿಲ್ದಾಣದಲ್ಲಿ ಮಹಿಳೆಯೊರ್ವರು ಕುಸಿದು ಬಿದ್ದು ತಲೆಗೆ ಗಾಯಗಳಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಇದೀಗ ನಡೆದಿದೆ .
ಕುಸಿದ ಬಿದ್ದ ವೃದ್ದೆಯು ವಿಮಲ ಅರಂತೋಡು ಎಂದು ಹೇಳುತ್ತಿದ್ದು ಮನೆಯವರು ಅಥವಾ ಪರಿಚಯಸ್ಥರು ಕೂಡಲೇ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕಾಗಿದೆ , ವೃದ್ದೆ ಕುಸಿದು ಬಿದ್ದಿರುವುದನ್ನು ಸ್ಥಳೀಯರು ಅಚ್ಚು ಪ್ರಗತಿರವರಿಗೆ ತಿಳಿಸಿದ ಮೇರೆಗೆ ಅವರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.