ಸುಳ್ಯ : ಶ್ರೀ ಗಣಪತಿ ಕಲಾ ಕೇಂದ್ರದ ವತಿಯಿಂದ ಭಜನಾ ಸೇವೆ amarasuddi - June 19, 2023 at 6:50 0 Tweet on Twitter Share on Facebook Pinterest Email ಸುಳ್ಯದ ಎಪಿಎಂಸಿ ಕಟ್ಟಡದಲ್ಲಿ ವಿನೋದ್ ಅರಂಬೂರು ಅವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಶ್ರೀ ಗಣಪತಿ ಕಲಾ ಕೇಂದ್ರದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಜೂ.17 ರಂದು ಶನಿವಾರ ಸಾಯಂಕಾಲ 6:30 ರಿಂದ 8:30 ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಕಲಾ ಶಾಲೆಯ ವತಿಯಿಂದ ಭಜನಾ ಸೇವೆ ನಡೆಯಿತು. . . . . . . . . . Share this:WhatsAppLike this:Like Loading...