ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್ ನಲ್ಲಿ ಮಾನ್ಸೂನ್ ಮೇಳ ಆರಂಭ ಜೂ.15 ರಿಂದ ಆರಂಭಗೊಂಡಿದ್ದು, ಜೂ. 18 ರವರೆಗೆ ಡ್ರೆಸ್ ಖರೀದಿಯ ಮೇಲೆ ಭಾರಿ ರಿಯಾಯಿತಿ ನೀಡಿದೆ.
ಟಿ- ಶರ್ಟ್ ಗಳ ಮೇಲೆ 30% ರಿಯಾಯಿತಿ ಹಾಗೂ ಬ್ರಾಂಡೆಡ್ ಕಂಪೆನಿಯ ಮೂರು ಶರ್ಟ್ ಗಳು ಕೇವಲ ರೂ. 999 ಕ್ಕೆ ದೊರೆಯಲಿದೆ.ಸ್ಪೋರ್ಟ್ಸ್ ಜೆರ್ಸಿ ಹಾಗೂ ಟಿ-ಶರ್ಟ್ ಪ್ರಿಂಟಿಂಗ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.