- Tuesday
- May 20th, 2025

ಪ್ರಸಕ್ತ 2023 24 ನೇ ಸಾಲಿನಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸ ಕೋರ್ಸ್ ಕಂಪ್ಯೂಟರ್ ಇಂಜಿನಿಯರಿಂಗ್ ಅನ್ನು ಪ್ರಾರಂಭಿಸಲು ಹಾಗೂ ಎಂ ಬಿ ಎ ಇದರ ಸೀಟು ಹೆಚ್ಚಳಕ್ಕೆ ಎ ಐ ಸಿ ಟಿ ನ್ಯೂ ಡೆಲ್ಲಿ ಇಂದ ಅನುಮತಿ ದೊರೆತಿದೆ.ಈಗಾಗಲೇ 2023 24 ಸಾಲಿನ ಇಂಜಿನಿಯರಿಂಗ್ ದಾಖಲಾತಿಗಳು ಪ್ರಾರಂಭವಾಗಿದ್ದು ಇಂಜಿನಿಯರಿಂಗ್ ವಿಭಾಗಗಳಾದ ಕಂಪ್ಯೂಟರ್ ಸೈನ್ಸ್...

ಸುಳ್ಯದ ಪ್ರತಿಷ್ಟಿತ ವಸ್ತ್ರ ಮಳಿಗೆ ಕುಮ್ ಕುಮ್ ಫ್ಯಾಷನ್‌ನಲ್ಲಿ ಹಲವು ಬ್ರಾಂಡೆಡ್ ಕಂಪೆನಿಗಳ ರೈನ್‌ಕೋಟ್‌ಗಳ ಅಮೋಘ ಮಾರಾಟ ಆರಂಭಗೊಂಡಿದ್ದು, ಬ್ರಾಂಡೆಡ್ ಕಂಪೆನಿಗಳ ರೈನ್ ಕೋಟ್‌ಗಳ ಮೇಲೆ ಶೇ.30 ರಷ್ಟು ದರ ಕಡಿತ ಮಾಡಲಾಗಿದೆ. ವಿವಿಧ ಕಂಪೆನಿಗಳ ಬ್ರಾಂಡೆಡ್ ವರ್ಣಮಯ ರೈನ್ ಕೋಟ್‌ಗಳ ಹೊಸ ಸಂಗ್ರಹ ಬಂದಿದೆ. ರೈನ್ ಕೋಟ್‌ಗಳು ಮಿತವಾದ ದರದಲ್ಲಿ ಲಭ್ಯವಿದೆ.ಮಹಿಳೆಯರು-ಪುರುಷರು, ಮಕ್ಕಳಿಗೆ ಬೇಕಾದ...

ಕುಶಾಲನಗರದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ಲೀಲಾಕುಮಾರಿ ತೊಡಿಕಾನರವರ ' ಹನಿಹನಿ ಇಬ್ಬನಿ' ಹನಿಗವನ ಸಂಕಲನ ಬಿಡುಗಡೆ ಜೂನ್ 10 ರಂದು ಅನುಗ್ರಹ ಕಾಲೇಜಿನಲ್ಲಿ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿ.ಪಿ.ರಮೇಶ್ ರವರು ಉದ್ಘಾಟಿಸಿ ಮಾತನಾಡಿ ಲೀಲಾಕುಮಾರಿಯವರ ಸಾಹಿತ್ಯ ಚಟುವಟಿಕೆಗಳನ್ನು ಕಳೆದ ಹತ್ತು ವರ್ಷದಿಂದ ಗಮನಿಸಿದ್ದೇನೆ.ಕೊಡಗಿನ ಅತ್ಯಂತ ಚಿಕ್ಕ ಗ್ರಾಮವಾದ ಚೆಂಬು...