Ad Widget

ನಿವೇದಿತಾ ಸಂಚಲನಾ ಸಮಿತಿ ರಚನೆ

. . . . . . . . .

ತೊಡಿಕಾನದಲ್ಲಿ ನಿವೇದಿತಾ ಸಂಚಲ ನಾ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಜಯಂತಿ ಭಟ್, ಸಹಸಂಚಾಲಕರಾಗಿ ವೇದಾವತಿ ಚಿನ್ನಪ್ಪ ಇವರನ್ನು ಆಯ್ಕೆ ಮಾಡಲಾಯಿತು ಸದಸ್ಯರುಗಳಾಗಿ ಸೌಮ್ಯ ಭಟ್ ಲತಾ ಕುಂಟು ಕಾಡು ಅನುಶ್ರೀ ವೈಲಾಯ ,ರಶ್ಮಿ ಉಮಾಶಂಕರ್, ಲೇಖ ಸುಧಾಕರ್ ಆಯ್ಕೆಯಾದರು ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂ ತಕ್ಕ, ಸಂಘಟನಾ ಕಾರ್ಯದರ್ಶಿ ಪುಷ್ಪಮೇದಪ್ಪ,.ನಿರ್ದೇಶಕರಾದ ಲೋಲಾಕ್ಷಿ ದಾಸನ ಕಜೆ ಅನುಷ್ಠಾನ ಸಮಿತಿಯ ಸದಸ್ಯರಾದ ವಿನೋದ ಚಂದ್ರಶೇಖರ್ ಉಪಸ್ಥಿತರಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading