ಪುತ್ತೂರಿನ ಮುಳಿಯ ಜ್ಯುವೆಲರ್ಸ್ ಆಯೋಜಿಸಿದ್ದ ರಜೆಯ ವಿಹಾರ ಚಿಣ್ಣರ ವಿಚಾರ 10 ರಿಂದ 15 ವರ್ಷದ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಪಿ. ಎನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಾನ್ವಿ ಪಿ.ಎನ್. ಸುಳ್ಯ ಕಸಬಾ ಕೇರ್ಪಳ ನಿವಾಸಿ ವಿನುತಾ ನಾರಾಯಣ ಹಾಗೂ...