- Tuesday
- December 3rd, 2024
ರಾಜ್ಯದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ಮುಕ್ತಾಯಗೊಳ್ಳುವವರೆಗೆ ಸುಳ್ಯ ಸಿ ಎ ಬ್ಯಾಂಕ್ ವ್ಯವಹಾರವನ್ನು ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗ್ಗೆ 8.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಸುವುದಾಗಿ ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ ಬೂಡುಪನ್ನೆ ತಿಳಿಸಿದ್ದಾರೆ. ರಾಜ್ಯಾದ್ಯಂತ ಬೆಳಿಗ್ಗೆ ಲಾಕ್ ಡೌನ್ ಪ್ರಯುಕ್ತ ಬೆಳಗ್ಗೆ 6.00 ಗಂಟೆಯಿಂದ 10.00 ವರೆಗೆ ಮಾತ್ರ ಸಾರ್ವಜನಿಕರಿಗೆ ಓಡಾಡಲು...
ನೀನು ಯಾರು ಎಂದು ಯಾರಿಗೂ ತೋರಿಸಿಕೊಡಬೇಡ…ನಿನ್ನ ಜೀವನ ನಿನ್ನಯ ಆಯ್ಕೆ ಎಂದೂ ಮರಿಬೇಡ…ಕಷ್ಟಗಳು ಸಾವಿರ ಬರುವುದು ಎಂದೂ ಭಯ ಬೇಡ…ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ… ಸ್ವಾರ್ಥದಿಂದ ಓಡುವ ಪ್ರಪಂಚಯಾರಿಗೂ ನಿಲ್ಲಲ್ಲ…ಪ್ರಯತ್ನವೆಂಬ ಮಂತ್ರವನ್ನು ಎಂದೂ ಮರಿಬೇಡ…ಜೀವನದಲ್ಲಿ ಪ್ರೀತಿ, ಸ್ನೇಹವ ಎಂದೂ ಬಿಡಬೇಡ…ನೀನು ಯಾರು ಎಂದು ಯಾರಿಗೂ ತೋರಿಸಿ ಕೊಡಬೇಡ… ನಿನಗೆ ಸಿಗುವ ಅವಕಾಶಗಳನು ಎಂದೂ...
ಎ.14 ರಂದು ನಿಧನರಾದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸ್ಥಾಪಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿದ್ದ ಎ. ವಿ. ಶ್ರೀನಿವಾಸ ರಾವ್ ಅವರಿಗೆ ಇಂದು ಸಹಕಾರಿ ಸಂಘದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಬಗ್ಗೆ ಸಹಕಾರಿ ಸಂಘದ ಅಧ್ಯಕ್ಷರಾದ ಎಂ ದಾಮೋದರ ಗೌಡ ಮತ್ತು ನಿರ್ದೇಶಕರಾದ ಪಿ.ಎಸ್. ಗಂಗಾಧರ ನುಡಿ ನಮನ...
ರಾಜ್ಯದಲ್ಲಿ ಘೋಷಣೆಯಾಗಿರುವ ಲಾಕ್ ಡೌನ್ ಮುಕ್ತಾಯಗೊಳ್ಳುವವರೆಗೆ ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೊದ್ದೇಶ ಸಹಕಾರಿ ಸಂಘದ ವ್ಯವಹಾರವನ್ನು ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಳಗ್ಗೆ 9.00ರಿಂದ ಮಧ್ಯಾಹ್ನ 1 ರವರೆಗೆ ವ್ಯವಹಾರಕ್ಕೆ ಸಮಯ ನಿಗದಿಪಡಿಸಲಾಗಿದೆ. ಸದಸ್ಯರು ಗಮನಿಸಿ, ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸಿ ಸಹಕರಿಸಬೇಕೆಂದು ಸಂಘದ ಅಧ್ಯಕ್ಷ ಬಿಟ್ಟಿ ಬಿ.ನೆಡುನಿಲಂ ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊರೋನ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ 28 ರಿಂದ ಮೇ.12 ರವರೆಗೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.30ವರೆಗೆ ಸಂಘದ ವ್ಯವಹಾರ ಇರುತ್ತದೆ. ( ರಜಾ ದಿನ ಹೊರತುಪಡಿಸಿ )ಸುವರ್ಣ ಸಹಕಾರ ಮಾರ್ಟ್ ದಿನಸಿ ವ್ಯಾಪಾರ ಮಳಿಗೆಯ ವ್ಯವಹಾರ ಸಮಯ ಬೆಳಿಗ್ಗೆ 6.30 ರಿಂದ...
ಎ.28 ರಿಂದ ರಾಜ್ಯಾದ್ಯಂತ ಜನತಾ ಲಾಕ್‌ಡೌನ್ ಇರುವುದರಿಂದ ಗ್ರಾಹಕರ ಅನುಕೂಲತೆಗಾಗಿ ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಹಾಗೂ ಶಾಖೆಗಳಲ್ಲಿ ಪ್ರತಿದಿನ ವ್ಯವಹಾರದ ಸಮಯವನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ.