- Thursday
- November 21st, 2024
ಕೊರೋನ ಒಂದು ಭೀಕರ ಸಾಂಕ್ರಾಮಿಕ ಕಾಯಿಲೆ. ಇದು ನಮ್ಮ ದೇಶವನ್ನು ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೆಯೇ ಮರಣದ ಸಂಖ್ಯೆಯೂ ಏರುತ್ತಲೇ ಹೋಗುತ್ತಿದೆ.ಸರ್ಕಾರ ಅದೇಷ್ಟೋ ಮಂಜಾಗ್ರತಾ ಕ್ರಮ ಕೈಗೊಂಡರೂ ಜನರು ಅದನ್ನು ಪಾಲನೆ ಮಾಡುವಲ್ಲಿ ಎಡವುತ್ತಿದ್ದಾರೆ.ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವಿಕೆ.. ಮುಂತಾದವನ್ನು ಜನ ಮಾಡುತ್ತಿಲ್ಲ, ಇತ್ತ ಒಬ್ಬರ ನಿರ್ಲಕ್ಷ್ಯ ದಿಂದಾಗಿ ಮನೆಮಂದಿ,...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿ ಇದೀಗ ಬೆಳಗಾವಿಗೆ ವರ್ಗಾವಣೆಗೊಂಡ ಸಂತೋಷ್ ಕುಮಾರ್ ರೈ ಅವರಿಗೆ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷ ಪಿ.ಸಿ ಜಯರಾಮರವರು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ...
ಎರಡನೇ ಹಂತದಲ್ಲಿ ಪಸರಿಸುತ್ತಿರುವ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರ ಹಾಗೂ ಅಧಿಕಾರಿಗಳು ಹೊರಡಿಸಿರುವ, ನಿಯಮ-ನಿಬಂಧನೆಗಳನ್ನು ಪಾಲಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅನಗತ್ಯ ಓಡಾಟ ಮತ್ತು ದೂರ ಸಂಚಾರ ಮಾಡುವುದನ್ನು ಕೈ ಬಿಟ್ಟು ಆದಷ್ಟು ಮನೆಯಲ್ಲಿಯೇ ಉಳಿದುಕೊಂಡು ಈ 2ನೇ ಹಂತವಾಗಿ ಹರಡುವ ರೋಗಾಣುವಿನ ವಿರುದ್ಧ ಸಮರ ಸಾರಲು ತಾವೆಲ್ಲರೂ ಸಹಕರಿಸಬೇಕು...
ಪ್ರತಿಯೊಬ್ಬರೂ ಉತ್ತಮ ಪ್ರಧಾನಿ ಮತ್ತು ಉತ್ತಮ ಸರಕಾರದ ಬಗ್ಗೆ ಮಾತನಾಡುತ್ತಾರೆ. Covid 19ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಸರ್ಕಾರದ ನಿಲುವು ಏನು ಎಂದು. ಆದರೆ ನಾವು ಮೊದಲು ಉತ್ತಮ ನಾಗರಿಕರಾಗಿ ಇದ್ದಾಗ ಮಾತ್ರ ಇಂತಹ ವೈರಸ್ ನಿಂದ ಮುಕ್ತಿ ಪಡೆಯಬಹುದು. ನಮ್ಮ ಜೀವದ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ.. *ನಿತೀಶ್ ಗೌಡ ಏನಾಜೆ*ಕಾರ್ಯಕಾರಿಣಿ ಸದಸ್ಯರುಬಿಜೆಪಿ ಯುವ...
ಸರಕಾರ ಘೋಷಿಸಿದ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಗೆ ಸುಳ್ಯದ ಜನತೆ ಸಂಪೂರ್ಣ ಕೈಜೊಡಿಸಿರುವುದು ಕಂಡುಬರುತ್ತಿದೆ. ಇಂದು 10 ಗಂಟೆವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶವಿದ್ದರೂ ಪೇಟೆಯಲ್ಲಿ ಬೆಳಗ್ಗಿನಿಂದಲೇ ಜನ ಸಂಚಾರ ವಿರಳವಾಗಿತ್ತು. ಅಂಗಡಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿಗೆ ಜನತೆ ಅವಕಾಶ ಮಾಡಿಲ್ಲ. ಪೋಲೀಸರು ಇಲ್ಲದಿದ್ದರೂ ಕೂಡ ಜನರು ಮಾಸ್ಕ್ ಹಾಕಿ ಸಂಚರಿಸುವುದು...
ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿರುವ ಭರತ್ ನೆಕ್ರಾಜೆಯವರು ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರನ್ನು ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಭವಾನಿ ಶಂಕರ ಪೂಂಬಾಡಿ, ನಿರ್ದೇಶಕ ವೆಂಕಟ್ರಮಣ ಕೆಮ್ರೋಳಿ, ಅಣ್ಣಾಜಿ ಗೌಡ ಕಟ್ಟ, ಕಿರಣ್ ಕುಮಾರ್ ಮಾದನಮನೆ,...