- Tuesday
- December 3rd, 2024
ಅವಶ್ಯಕತೆ ಇದ್ದರೆ ಲಾಕ್ದೌನ್ ಮಾಡುವುದಕ್ಕೆ ಅಭ್ಯಂತರ ಇಲ್ಲ. ಆದರೆ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬಲವಂತವಾಗಿ ನಿರ್ಬಂಧಿಸಿ, ವೈನ್ ಶಾಪ್, ಬಾರ್ ಗಳನ್ನು ತೆರೆದಿಡಲು ಸರ್ಕಾರ ಉತ್ಸಾಹ ತೋರುತ್ತಿರುವುದು ಸಂಶಯಕ್ಕೀಡು ಮಾಡುತ್ತಿದೆ. ಒಂದು ವರ್ಷದ ಹಿಂದೆಯೇ ಹಾಸ್ಪಿಟಲ್ ಕೊರತೆ, ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಸಿಬ್ಬಂದಿ ಕೊರತೆ, ಎಲ್ಲವೂ ಸರಕಾರಕ್ಕೆ ಅರಿವಾಗಿತ್ತು. ಒಂದು ವರ್ಷದ ನಂತರ ಕೋರೋಣ...
ಕರ್ನಾಟಕ ಸರಕಾರದ ಬಹುದೊಡ್ಡ ಯೋಜನೆಯಲ್ಲೊಂದಾದ ಕೋವಿಡ್ 19 ಲಸಿಕಾ ಕಾರ್ಯಕ್ರಮ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ನೀಡುತ್ತಾ ಬಂದಿದೆ.ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಸರಕಾರ ಆದೇಶ ನೀಡಿದ್ದು,ಇದು ರಕ್ತದಾನಿಗಳ ಮೇಲೆ ಪರಿಣಾಮ ಬೀರುವುದಂತೂ ಅಲ್ಲಗಳೆಯುವಂತಿಲ್ಲ. ವೈದ್ಯರ ಪ್ರಕಾರ ಕೋವಿಡ್ ಲಸಿಕೆ ಪಡಕೊಂಡವರು ಸುಮಾರು 60 ದಿನಗಳ ಕಾಲ ರಕ್ತದಾನ...
ಮೇ 1 ರಿಂದ ನಿಂದ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತಿರುವುದರಿಂದ ಅದಕ್ಕೂ ಮೊದಲು ದಯವಿಟ್ಟು ರಕ್ತವನ್ನು ದಾನ ಮಾಡಲು 18 ರಿಂದ 45 ವರ್ಷ ವಯಸ್ಸಿನ ಯುವ ಜನತೆಯನ್ನು ವಿನಂತಿಸುತ್ತೇವೆ. ವ್ಯಾಕ್ಸಿನೇಷನ್ ನಂತರ ಎರಡನೇ ಡೋಸ್ ನಿಂದ ಕನಿಷ್ಠ 75 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ.ಸಾಮೂಹಿಕ ವ್ಯಾಕ್ಸಿನೇಷನ್ ಕಾರಣದಿಂದಾಗಿ ಮುಂದಿನ 2-3 ತಿಂಗಳಲ್ಲಿ ಸಂಭವನೀಯ ರಕ್ತದ ಕೊರತೆಯನ್ನು ತಪ್ಪಿಸಿ....
"ಕೊರೋನಾ" ಈ ಭೀಕರ ಕಾಯಿಲೆಯು ಜಗತ್ತಿನಾದ್ಯಂತ ವ್ಯಾಪಿಸಿದೆ ಹಾಗೂ ವ್ಯಾಪಿಸುತ್ತಿದೆ. ನಮ್ಮ ಭಾರತ ದೇಶವೂ ಈ ಮಹಾಮಾರಿಗೆ ಹೊರತಾಗಿಲ್ಲ. ಭಾರತದಲ್ಲಿ ಈ ಕೊರೋನಾ ದ ಮೊದಲನೆಯ ಅಲೆ ಲಕ್ಷಾಂತರ ಜನರಿಗೆ ವಕ್ಕರಿಸಿತ್ತು. ಆದರೆ ಈಗ ಇದೇ ಕೊರೋನಾ ದ ಎರಡನೇಯ ಅಲೆ ಬಂದಿದ್ದು ಈ ಎರಡನೆಯ ಅಲೆ ಮೊದಲನೆಯ ಅಲೆಗಿಂತ ಹೆಚ್ಚು ಬಲಿಷ್ಠವಾಗಿದ್ದು ನಮ್ಮ ರಾಜ್ಯವಾದ...
ಕೊರೋನಾ ಎರಡನೇ ಅಲೆ…ಮತ್ತೆ ಬುಗಿಲೆದ್ದಿದೆ. ಜನರ ಆರ್ತನಾದನ ಮುಗಿಲು ಮುಟ್ಟಿದರೂ ಕೇಳೋರಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಇನ್ನೇನು ಎಲ್ಲವು ಸರಿಯಾಗಿ ನಡೀತಿದೆ ಅನ್ನೋವಾಗ್ಲೆ ಮತ್ತೆ ಒಕ್ಕರಿಸಿಕೊಂಡಿರುವ ಈ ಮಹಾಮಾರಿಯ ಬಗ್ಗೆ ಏನು ಹೇಳೋದು..? ದಿನೇದಿನೇ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಪರಿಹಾರ…? ಕಾರಣ…? ಹೀಗೇ ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದನ್ನು ಹುಡುಕುತ್ತಾ ಹೋದಂತೆ ಪ್ರಶ್ನೆಗಳೇ ಹೆಚ್ಚಾಗಿ ಕಾಣಿಸ್ತಿವೆ ಹೊರತು....
ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಬಂದ್ ಮತ್ತು ಅದರಿಂದಾಗುತ್ತಿರುವ ಪರಿಣಾಮ, ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಳುಹಿಸಿ.ನಾವು ಅಮರ ಸುದ್ದಿ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತೇವೆ.ವಾಟ್ಸಾಪ್ : 9449387044Gmail : amarasuddi@gmail.com www.amarasuddi.com