- Thursday
- November 21st, 2024
ಸುಳ್ಯ ನಗರದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಹಾಗೂ ಸೀತಮ್ಮ ಅವರ ಮನೆಗೆ ತೆರಳುವ ದಾರಿ ಅಭಿವೃದ್ಧಿ ಕಾಣದೇ ಹಳ್ಳಹಿಡಿದಿದೆ. ಕತ್ತಲೆಯಲ್ಲಿದ್ದ ನಾರಾಯಣ ಅವರ ಮನೆಗೆ ಸೇವಾ ಭಾರತಿ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಬೆಳಕು ಕಾಣುವಂತಾಗಿದೆ. ಆದರೇ ಇವರ ಮನೆಯನ್ನು ಸಂಪರ್ಕಿಸುವ ರಸ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಡವರಾದರೇ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಈ...
ಸುಳ್ಯ ನಗರ ಮಧ್ಯಭಾಗದಲ್ಲಿರುವ ಕೆರೆಮೂಲೆಯಲ್ಲಿ ಹಲವಾರು ವರ್ಷಗಳಿಂದ ಕತ್ತಲಲ್ಲಿದ್ದ ಮನೆಗೆ ಯುಗಾದಿ ದಿನದಂದು ಬೆಳಕು ಕಂಡಿದೆ.ಸೇವಾ ಭಾರತಿ ಸುಳ್ಯ ವತಿಯಿಂದ ಸೆಲ್ಕೋ ಸೋಲಾರ್ ಸಹಯೋಗದೊಂದಿಗೆ ವಿದ್ಯುತ್ ಸಂಪರ್ಕವಿಲ್ಲದೇ ಸಂಕಷ್ಟದಲ್ಲಿದ್ದ ಕೆರೆಮೂಲೆ ವಾರ್ಡಿನ ನಾರಾಯಣ (ಪೊಡಿಯ) ಎಂಬ ಬಡ ಕುಟುಂಬಕ್ಕೆ ಸೋಲಾರ್ ದೀಪ ಅಳವಡಿಸಲಾಯಿತು. ಇವರಿಗೆ ಒಬ್ಬಳು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸೇರಿದಂತೆ ಮೂವರು...
ಪಂಜ: ಇಲ್ಲಿಗೆ ಸಮೀಪದ ಚಿಂಗಾಣಿಗುಡ್ಡೆಯಲ್ಲಿ ಏಳು ವರ್ಷದ ಹಿಂದೆ ನಿರ್ಮಾಣವಾದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಗೆ ಇದುವರೆಗೆ ಒಂದು ತೊಟ್ಟು ನೀರು ಬಿದ್ದಿಲ್ಲ. ಇಲ್ಲಿಂದ ಎಲ್ಲಿಗೂ ಇದುವರೆಗೆ ನೀರು ಸರಬರಾಜು ಮಾಡಲಾಗದೆ ಟ್ಯಾಂಕ್ ನಿರ್ಮಿಸಿದ ಉದ್ದೇಶವೇ ವಿಫಲವಾಗಿದೆ.ಏಳು ವರ್ಷದ ಹಿಂದೆ ಆಶಾ ತಿಮ್ಮಪ್ಪ ರವರು ಬೆಳ್ಳಾರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾಗ ಇಡೀ ಪಂಜಕ್ಕೆ...