Ad Widget

ಸಜ್ಜನ ಟ್ರೋಫಿ-2021: ವಿನ್ನರ್ಸ್ ಫ್ಯಾಬ್ಝೋ ಸವಣೂರು – ರನ್ನರ್ಸ್ ಕೆ.ಎಫ್.ಸಿ ಸುಳ್ಯ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಸಜ್ಜನ ಸಭಾಂಗಣ ಮೈದಾನ ಗೂನಡ್ಕ(ಸಂಪಾಜೆ)ದಲ್ಲಿ ನಿಗದಿತ ತಂಡಗಳ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟವು ಏ.4 ಭಾನುವಾರ ಜರುಗಿತು.ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷರು , ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ, ಪಂದ್ಯಾಕೂಟದ ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ...

ಎ.12 – ಎ.13 : ಶ್ರೀ ಧೂಮಾವತೀ ದೈವಸ್ಥಾನ ಕಿಲಂಗೋಡಿಯಲ್ಲಿ ವಾರ್ಷಿಕ ಜಾತ್ರಾ ನಡಾವಳಿ

ಕಳಂಜ ಗ್ರಾಮದ ಕಿಲಂಗೋಡಿ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ನಡಾವಳಿಯು ಎ.12 ಹಾಗೂ ಎ.13 ರಂದು ನಡೆಯಲಿದೆ. ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.12 ಸೋಮವಾರ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ ಗಂಟೆ 1.00ರ ತನಕ ಶ್ರೀ ರಮೇಶ್ಚಂದ್ರ ಕಿಲಂಗೋಡಿ ಮತ್ತು ಮನೆಯವರ ಸೇವಾರ್ಥವಾಗಿ ಹರಕೆಯ ಶ್ರೀ ಧೂಮಾವತೀ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ...
Ad Widget

2ನೇ ದಿನಕ್ಕೆ ಕಾಲಿರಿಸಿದ ಸರಕಾರಿ ಬಸ್ ನೌಕರರ ಮುಷ್ಕರ – ಸುಳ್ಯ-ಪುತ್ತೂರಿಗೆ ಖಾಸಗಿ ಬಸ್ ವ್ಯವಸ್ಥೆ – ಮಡಿಕೇರಿಗೆ ಟೂರಿಸ್ಟ್ ವಾಹನ

ಸರಕಾರಿ ಬಸ್ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿರಿಸಿದ್ದು ಸರಕಾರಿ ಬಸ್ ಸೇವೆ ಇಂದು ಕೂಡ ಇಲ್ಲದಾಗಿದೆ. ಸರಕಾರದ ಯಾವುದೇ ಸೂಚನೆ ಲೆಕ್ಕಿಸದೇ ತಮ್ಮ ಬೇಡಿಕೆ ಇಡೇರಿಸುವಂತೆ ನೌಕರರ ಸಂಘ ಒತ್ತಾಯಿಸಿದೆ. ಸುಳ್ಯದಲ್ಲಿ ಬಸ್ ಇಲ್ಲದಿದ್ದರೂ ಖಾಸಗಿ ವಾಹನಗಳು ತಮ್ಮ ಸೇವೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಹೆಚ್ಚೆನೂ ಸಮಸ್ಯೆ ಉದ್ಭವಿಸಿರುವುದು ಕಂಡುಬಂದಿಲ್ಲ. ಸುಳ್ಯ ಬಸ್ ನಿಲ್ದಾಣದಲ್ಲಿ...

ಕಮಿಲಡ್ಕ – ಕೊಡಿಯಾಲಬೈಲ್ ಕಾಲು ದಾರಿ ಅಭಿವೃದ್ಧಿ ಅಸಾಧ್ಯವೇ – ತಡೆಬೇಲಿ ಮುರಿದು ಅಪಾಯಕಾರಿ ಸ್ಥಿತಿಯಲ್ಲಿದೆ ಕಾಲುಸಂಕ

ನೀರಬಿದಿರೆ ಕಮಿಲಡ್ಕ ಕೊಡಿಯಾಲಬೈಲ್ ಜಟ್ಟಿಪಳ್ಳಕ್ಕೆ ಸಾಗುವ ಕಾಲುದಾರಿ ಯಾವುದೇ ಅಭಿವೃದ್ಧಿ ಕಾಣದೇ ನಡೆದಾಡುವವರಿಗೆ ಹಾಗೂ ದ್ವಿಚಕ್ರ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಈ ಕಾಲುದಾರಿ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿಯ ಜನರಿಗೆ ವಾಹನ ಸೌಕರ್ಯ ಕಡಿಮೆ ಇದ್ದ ವೇಳೆ ಇದೇ ಕಾಲುದಾರಿಯನ್ನೇ ಬಳಸಿ ಸುಳ್ಯಕ್ಕೆ ಹೋಗುತ್ತಿದ್ದರು. ಈಗಲೂ ಅತೀ ಹೆಚ್ಚು ಜನರು ಈ ಕಾಲುದಾರಿಯನ್ನೇ...

ಕೊಲ್ಲಮೊಗ್ರು : ಜನಜಾಗೃತಿ ವೇದಿಕೆ ಸುಬ್ರಹ್ಮಣ್ಯ ವಲಯ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜನಜಾಗೃತಿ ವೇದಿಕೆ ಸುಬ್ರಹ್ಮಣ್ಯ ವಲಯ ಸಭೆಯು ಮಾ.07 ರಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆ ಸುಳ್ಯದ ಮಾಜಿ ಅದ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ವಿಮಲಾ ರಂಗಯ್ಯ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಸಭಾಧ್ಯಕ್ಷತೆಯನ್ನು ಶಿವಪ್ರಸಾದ್ ಮಾದನ ಮನೆ ಏನೆಕಲ್ ವಹಿಸಿದರು....
error: Content is protected !!