- Monday
- November 25th, 2024
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಾಲ್ಕೂರು ಒಕ್ಕೂಟದ ಚೆಮ್ನೂರು ದಾಮೋದರ ಗೌಡರವರ ಮನೆಯಲ್ಲಿ ನೂತನ ಶಿವಾನಿ ಪ್ರಗತಿಬಂಧು ಸಂಘವನ್ನು ಹಿರಿಯರಾದ ದಾಮೋದರ ಗೌಡ ಚೆಮ್ಮೂರು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ರವರು ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಮೋಹನ್ ಅಮೆ, ಸಂಯೋಜಕರಾಗಿ...
ಪಂಜ ಪಶುವೈದ್ಯ ಡಾ.ದೇವಿಪ್ರಸಾದ್ ಕಾನತ್ತೂರ್ ರವರನ್ನು ಸೇವೆಯಿಂದ ಅಮಾನತುಗೊಳಿಸಿ ಪಶು ಸಂಗೋಪನಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವ ಘಟನೆ ಸೆಪ್ಟೆಂಬರ್ 10ರಂದು ಪಂಜದಿಂದ ವರದಿಯಾಗಿದೆ. ದೇವಿಪ್ರಸಾದ್ ಕಾನತ್ತೂರ್ ರವರು 2017 ರಲ್ಲಿ ಕೇನ್ಯ ಕಾಯಂಬಾಡಿಯ ಮಹಿಳೆಯೊಬ್ಬರಿಗೆ ಜಾನುವಾರು ಸಾಗಾಟಕ್ಕೆ ಜಾನುವಾರು ಆರೋಗ್ಯ ದೃಢಪತ್ರದ ದಿನಾಂಕವನ್ನು ತಿದ್ದಿ 14.3.2020 ರಂದು ತನಗೆ ಅಧಿಕಾರವಿಲ್ಲದೆಯೂ ಸರ್ಟಿಫಿಕೇಟ್ ನೀಡಿದ್ದಾರೆಂದು ಪಶುವೈದ್ಯ...
ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ಬಿಜೆಪಿ ಪಕ್ಷದ ಬೂತ್ ಸಮಿತಿಯ ಕಾರ್ಯಾಲಯ ಸೆ.10ರಂದು ಉದ್ಘಾಟನೆಗೊಂಡಿತು. ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ಅವರು ಪಕ್ಷದ ಕಛೇರಿಯನ್ನು ಉದ್ಘಾಟಿಸಿ, ಶುಭಹಾರೈಸಿದರು.ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತ ಸುರೇಂದ್ರ ಪಿಲಿಕ್ಕೋಡಿ ಹಾಗೂ ಪಕ್ಷದ ಕಛೇರಿಗೆ ಕೋಣೆಯನ್ನು ನೀಡಿದ ಕೆ.ಪಿ. ತಾರನಾಥ ಬೊಳುಬೈಲು ಅವರ ಪುತ್ರ ಚಿತ್ತರಂಜನ್...
ಗ್ರಾಮ ಪಂಚಾಯತ್ ಮಡಪ್ಪಾಡಿ ಹಾಗೂ ಯುವಕ ಮಂಡಲ ಮಡಪ್ಪಾಡಿ ಇದರ ಆಶ್ರಯದಲ್ಲಿ ಸೆ. 8 ರಂದು ಆಯುಷ್ಮಾನ್ ಆರೋಗ್ಯ ಕಾರ್ಡ್ ಅಭಿಯಾನ ಇಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೈಧ್ಯಾಧಿಕಾರಿ ಡಾ.ನಂದಕುಮಾರ್ ಉದ್ಘಾಟಿಸಿ ಮಾತನಾಡಿ ಆಯುಷ್ಮಾನ್ ಯೋಜನೆಯ ಮುಖಾಂತರ ವಿವಿಧ ಖಾಯಿಲೆಗಳಿಗೆ ಸರಕಾರ ಉಚಿತ ಚಿಕಿತ್ಸೆಯ ಸೌಲಭ್ಯ ಒದಗಿಸಿರುವ ಪ್ರಧಾನಿಗಳ ಕಾರ್ಯ ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಮಾಜಿ...
ಜೇಸಿಐ ಭಾರತದ ವಲಯ 15ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿ ಗುತ್ತಿಗಾರು ಜೇಸಿಐ ಕಾರ್ಯದರ್ಶಿ ರಾಕೇಶ್ ಮೆಟ್ಟಿನಡ್ಕ ಇವರಿಗೆ ಲಭಿಸಿದೆ. ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸಿ ಘಟಕದಿಂದ ಒರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಸೆ. 6 ರಂದು ಬಂಟ್ವಾಳದ ಬಂಟರ ಭವನದಲ್ಲಿ...
ದ.ಕ. ಜಿಲ್ಲಾಡಳಿತ ಕೊಡಮಾಡುವ ಪ್ರೌಢಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಂಜ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಪದವೀಧರ ಸಹಾಯಕ ಟೈಟಸ್ ವರ್ಗೀಸ್ ಆಯ್ಕೆಯಾಗಿ ಸೆ. 5ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿರುತ್ತಾರೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ಸುಧಾಮ ಆಚಾರಿಪಾಲ್ ನಲ್ಲಿ ಸಿ.ಎಂ. ವರ್ಗೀಸ್ ಮತ್ತು ಶ್ರೀಮತಿ ಮರಿಯಮ್ಮ...
ಆಲೆಟ್ಟಿ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಧಾಕೃಷ್ಣ. ಕೆ.ಎಸ್ ರವರು ಪದೋನ್ನತಿ ಹೊಂದಿದ್ದು ಇದೀಗ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಸೂರ್ಯ, ಇಡ್ಕಿದು ಇಲ್ಲಿಗೆ ಆಂಗ್ಲಭಾಷಾ ಸಹಶಿಕ್ಷಕರಾಗಿ ಭಡ್ತಿ ಹೊಂದಿದ್ದಾರೆ. ಇವರು ಸ.ಉ.ಹಿ.ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ 10 ವರ್ಷ, ಸ.ಹಿ.ಪ್ರಾಥಮಿಕ ಶಾಲೆ ಮಿತ್ತಡ್ಕ- ಮರ್ಕಂಜದಲ್ಲಿ 3 ವರ್ಷಗಳ...
ಕಲಾವಿಕಾಸ (ರಿ) ಕಳಂಜ ಇದರ ವತಿಯಿಂದ 30ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ವಿಷ್ಣುನಗರ ಕಳಂಜದಲ್ಲಿ ಇಂದು (ಸೆ.10) ಆಚರಿಸಲಾಯಿತು. ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎನ್.ವಿಶ್ವನಾಥ ರೈ...
ಸುಳ್ಯ ತಾಲೂಕಿನ ಪಂಜದಲ್ಲಿ ಹಾಗೂ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಶಂಕರ ಕುಮಾರ್ ಕರಿಕಳ ಇವರು ಕರ್ನಾಟಕ ಬ್ಯಾಂಕ್ ಕಾನೂನು ಸಲಹೆಗಾರರ ಪ್ಯಾನೆಲ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಪಂಜದಲ್ಲಿ ಕಚೇರಿ ಹೊಂದಿರುವ ನ್ಯಾಯವಾದಿ ಶಂಕರ ಕುಮಾರ್ ಅವರು ಸುಳ್ಯ, ಪುತ್ತೂರಿನಲ್ಲಿಯೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕವಾಗಿಯೂ ವಿವಿಧ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
Loading posts...
All posts loaded
No more posts