Ad Widget

ಹಿಂಗೊಂದು ಕಥೆ…….ಕುರೆನ ಕಿತಾಪತಿ….

ಹಳ್ಳಿಗಳಲ್ಲಿ ಬದುಕುವ ಜನಂಗ. ಸಾಮಾನ್ಯವಾಗಿ ಕೃಷಿ ತೋಟ.. ಗದ್ದೆ ಬೇಸಾಯ ಬಾಳೆ , ಅಡಿಕೆ ಕೋಕ್ಕ,ಕಾಯಿತೋಟ ರಬ್ಬರು ನಟ್ಟಿಕಾಯಿ ಪೂರಾ ಬೆಳ್ದವೆ. ನಾವು ಮಾಡ್ದದರ ಪೂರ ನಾವೇ ತಿಂಬಕಾಗದುತೇಳಿ ಕುಂಡಚ್ಚಗ ,ಕುರೆಗ, ಪಾಂಜ ಆನೆಗ…ಚಣಿಲುತೇಳಿ ಪೂರಾ ತಿಂದು ಲಗಡಿ ಕೊಡ್ತಾ ಇದ್ದವೆ. ನಮ್ಮಲ್ಲಿ ರೋಡು ಸೈಡ್ ಆದರೂ ಕುರೆಗಳಿಗೆ ಗುಮಾನನೇ ಇಲ್ಲೆ. ರೋಡು ದಾಟುದೇನು. ಮರಂದ...

ಸಂಪಾಜೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಸಂಪಾಜೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಆ.31 ರಂದು ನಡೆಯಿತು. ಶಂಕುಸ್ಥಾಪನೆಯನ್ನು ಡಿ. ರಾಮಚಂದ್ರ ಆಚಾರ್ಯರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ , ಮುಖ್ಯ ಅತಿಥಿಗಳಾಗಿ ಎನ್.ಎಸ್ . ದೇವಿಪ್ರಸಾದ್ ಮತ್ತು ಮನೆಯವರು , ಸಂಘದ ಪದಾಧಿಕಾರಿಗಳಾದ , ಪಿ.ಎಲ್ , ಆನಂದ ಗೌಡ , ಕೆ.ಆರ್ ಜಗದೀಶ್ ರೈ...
Ad Widget

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ಕಿರಣ್ ಕುಂಬಳಚೇರಿ

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ಕಿರಣ್ ಕುಂಬಳಚೇರಿ ಯವರನ್ನು ಸರಕಾರ ನೇಮಕಗೊಳಿಸಿದೆ.ಪರಿಚಯ : ಇವರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಪ್ರತಿಷ್ಠಿತ ಕುಂಬಳಚೇರಿ ಮನೆತನದ ದಿವಂಗತ ಕೇಶವ ಕೆ.ಎಸ್ ಮತ್ತು ಕೆ.ಕೆ ಪದ್ಮಾವತಿ ದಂಪತಿಗಳ ದ್ವಿತೀಯ ಪುತ್ರ.ಎಸ್.ಎಸ್.ಎಲ್.ಸಿ. ಶಿಕ್ಷಣವನ್ನು ಜ್ಯೋತಿ ಪ್ರೌಢ ಶಾಲೆ ಪೆರಾಜೆ , ಪಿ.ಯು.ಸಿ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ...

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾಗಿ ಭರತೇಶ ಅಲಸಂಡೆಮಜಲು ನೇಮಕ

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಸದಸ್ಯರಾಗಿ ಭರತೇಶ ಅಲಸಂಡೆಮಜಲು ಇವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.ಪರಿಚಯ : ಇವರು ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅಲಸಂಡೆಮಜಲು ಮನೆ ಬೋಜಪ್ಪ ಎ ಹಾಗೂ ಗಿರಿಜಾ ಎ ಬಿ. ದಂಪತಿಗಳ ಪುತ್ರ. ಮಂಗಳೂರಿನ ವಾಮಂಜೂರು ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿರುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಸಂಧ್ಯಾ ಕಾಲೇಜಿನಲ್ಲಿ...

ಪಬ್ ಜಿ ಗೇಮ್ ಬ್ಯಾನ್ ಮಾಡಿದ ಕೇಂದ್ರ ಸರಕಾರ

ಪಬ್ ಜಿ ಗೇಮ್ ಸೇರಿದಂತೆ ಒಟ್ಟು 118 ಅಪ್ಲಿಕೇಷನ್ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ನಿಷೇಧಿಸಿ ಆದೇಶ ಹೊರಡಿಸಿದೆ.

ಶೋಷಣೆಯ ಬಂಧನದಿಂದ ಮುಕ್ತಗೊಳಿಸಿದ ಸಂತ ನಾರಾಯಣ ಗುರು

ನಾವು ಒಂದು ರೀತಿಯಲ್ಲಿ ಪುಣ್ಯವಂತರು ನಮಗ್ಯಾರಿಗೂ ನಮ್ಮೂರಿನ ಮನೆ ಯಜಮಾನನ ತೋಟದಲ್ಲಿ ಬಿದ್ದ ಹಾಳೆಯನ್ನು ಹೆಕ್ಕಿ ತಂದು ಅದರಲ್ಲಿ ಅನ್ನ ಕೊಟ್ಟ ಅನುಭವ ಆಗಿರಲಿ ತೆಂಗಿನ ಗೆರಟೆಯಲ್ಲಿ ನೀರು ಕುಡಿದ ಅನುಭವ ಆಗಿರಲಿ ನಮ್ಮ ಅನುಭವಕ್ಕೆ ಬರುವುದು ಕೂಡ ಕಷ್ಟ ಈ ಕಾಲದಲ್ಲಿ. ಇಷ್ಟಕ್ಕೆ ಮುಗಿಯಲಿಲ್ಲ ಒಂದು ಕಾಲದಲ್ಲಿ ದೇವಸ್ಥಾನ ಪ್ರವೇಶ ಅನ್ನೋದು ಕನಸಿನ ಮಾತು...

25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಅಡ್ಕಾರ್ ಮಹೋತ್ಸವ : ಸೆ.12 ರ ವರೆಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆ

ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಮತ್ತು ಇಲೆಕ್ಟ್ರಾನಿಕ್ಸ್ ನಲ್ಲಿ 25ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಸೆ.1ರಿಂದ 12 ರವರೆಗೆ ಅಡ್ಕಾರ್ ಮಹೋತ್ಸವ ನಡೆಯಲಿದೆ.ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ, ವಿನಿಮಯ ಕೊಡುಗೆ,ಕಾಂಬಿ ಆಫರ್ ದೊರೆಯಲಿದೆ.ಗ್ರಾಹಕರಿಗೆ ಸ್ಕ್ರಾಚ್ ಕಾರ್ಡಿನಲ್ಲಿ ಬಹುಮಾನ ಗೆಲ್ಲುವ ವಿಶೇಷ ಅವಕಾಶವಿದೆ.ರೂ.5000 ಮತ್ತು ರೂ.10000 ಮೊತ್ತದ ಖರೀದಿಗೆ ಗ್ರಾಹಕರ ಆಯ್ಕೆಯ ಗೃಹೋಪಯೋಗಿ ವಸ್ತುಗಳನ್ನು...

ರಾಜ್ಯದಲ್ಲಿ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದ ಎಂಬಿ ಫೌಂಡೇಶನ್ ಸುಳ್ಯ ಇದರ ವಿದ್ಯಾಗಮ ಯೋಜನೆ

ಇಡೀ ವಿಶ್ವದಾದ್ಯಂತ ಕೋವಿಡ್ 19 ರ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಹಲವಾರು ರೀತಿಯ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಸವಾಲುಗಳನ್ನು ಇಡೀ ವಿಶ್ವವೇ ಎದುರಿಸುತ್ತಿದ್ದು ಈ ಬಾರಿಯ ಶೈಕ್ಷಣಿಕ ವರ್ಷವೂ ವಿದ್ಯಾರ್ಥಿಗಳ ಬಾಳಿನಿಂದ ದೂರ ಸರಿಯಲು ಆರಂಭಿಸಿದೆ. ಹಲವಾರು ಪೋಷಕರು ತಮ್ಮ ಮಕ್ಕಳ ಭವಿಷ್ಯದ ಶೈಕ್ಷಣಿಕ ಕನಸುಗಳನ್ನು ಹೊತ್ತು ಮುಂದೇನು ಎಂಬ ದಾರಿಕಾಣದೆ ಪ್ರಸ್ತುತ ಪರಿಸ್ಥಿತಿಯನ್ನು...

ಪೊಂಪೈ ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಕೆ.ವಿ. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ನೇಮಕ

ಮಂಗಳೂರಿನ ಐಕಳದ ಪೊಂಪೈ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿರುವ ಡಾ.ಪುರುಷೋತ್ತಮ ಕೆ.ವಿ. ಕರಂಗಲ್ಲು ಇವರನ್ನು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯರಾಗಿ ನೇಮಕ ಸರಕಾರ ನೇಮಕಗೊಳಿಸಿದೆ. ಪರಿಚಯ : ಡಾ.ಪುರುಷೋತ್ತಮ ಕೆ ವಿ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವಚಳ್ಳಿ ಗ್ರಾಮದ ಕರಂಗಲ್ಲಿನಲ್ಲಿ ದಿವಂಗತ ವೆಂಕಪ್ಪ ಗೌಡ ಮತ್ತು ದಿವಂಗತ ದುಗ್ಗಮ್ಮ...

ಧರ್ಮಪಾಲ ಕೊಯಿಂಗಾಜೆಯವರಿಗೆ ಕೊರೋನಾ ಪಾಸಿಟಿವ್

ವಕೀಲರು ಹಾಗು ನೋಟರಿ ಮತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಯವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತಲೆನೋವಿನ ಕಾರಣಕ್ಕೆ ಸುಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ತೆರಳಿದಾಗ ವೈದ್ಯರ ಸಲಹೆ ಮೇರೆಗೆ ಕೊರೋನಾ ಪರೀಕ್ಷೆಗೆ ಒಳಗಾದರು. ಈ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗಿದೆ.  ಈ ಬಗ್ಗೆ ಪತ್ರಿಕೆಗೆ ಹೇಳಿಕೆ...
Loading posts...

All posts loaded

No more posts

error: Content is protected !!