Ad Widget

ದುಬೈನಿಂದ ಬಂದು ಕ್ವಾರಂಟೈನ್ ಆಗದೇ 20 ಮಂದಿ ಪರಾರಿ! ದ.ಕ.-ಕೊಡಗು ಜಿಲ್ಲೆಗಳಲ್ಲಿ ಆತಂಕ!

ದುಬೈನಿಂದ ಖಾಸಗಿ ವಿಮಾನದಲ್ಲಿ ಮಂಗಳೂರಿಗೆ ಹೊರಟಿದ್ದ 150 ಮಂದಿ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಪ್ರವೇಶ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು ಅವರನ್ನು ಕಾಸರಗೋಡು ಜಿಲ್ಲಾಡಳಿತ ಕಾಸರಗೋಡು ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದ್ದು ಈ ವೇಳೆ 20 ಮಂದಿ ದುಬೈ ಯಾನಿಗಳು ಕ್ವಾರಂಟೈನ್ ಆಗದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ...

ಠಾಣೆ ಮುಂದೆ ಕಾಯುತ್ತಿರುವ ಸೋಂಕಿತ ಪೊಲೀಸರು

ಉಳ್ಳಾಲದಲ್ಲಿ 6 ಪೊಲೀಸರಿಗೆ ಸೋಂಕು ಬಂದಿದೆ. ಬೆಳಗ್ಗೆ 10 ಗಂಟೆಯಿಂದ ಉಳ್ಳಾಲ ಠಾಣೆ‌ ಮುಂಭಾಗದಲ್ಲಿ ಕುಳಿತು (ಹೆಣ ಕಾಯುವಂತೆ) ಆಸ್ಪತ್ರೆ ದಾಖಲಾಗಲು ಕಾಯ್ತಾ ಇದ್ದಾರೆ. ಯಾವ ಆಸ್ಪತ್ರೆ ಗೂ ದಾಖಲಿಸುವ ಕೆಲಸ ನಡೆಯುತ್ತಿಲ್ಲ. ಪ್ರತಿಷ್ಠಿತ ಆಸ್ಪತ್ರೆಗಳೇ ನಮ್ಮಲ್ಲಿಗೆ ತರಬೇಡಿ ಹೇಳ್ತಾ ಇದ್ದಾರೆ.ಪೊಲೀಸರ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ದಕ ಜಿಲ್ಲಾಡಳಿತ ಏನು ಮಾಡುತ್ತಿದೆ. ಉಸ್ತುವಾರಿ...
Ad Widget

ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಕಾರ್ಯಕ್ರಮ ಮುಂದೂಡಲಾಗಿದೆ

ಪುತ್ತೂರು ಸುತ್ತಮುತ್ತ ಕೋವಿಡ್ - 19 ಪ್ರಕರಣಗಳು ಹೆಚ್ಚುತ್ತಿದ್ದು ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದಿನಾಂಕ : 01 ರಿಂದ 6 ಜುಲೈ 2020ರವರೆಗೆ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ನಡೆಯಬೇಕಾಗಿದ್ದ " ಉದ್ಯೋಗ ನೈಪುಣ್ಯ ತರಬೇತಿ ಶಿಬಿರ" ವನ್ನು ಮುಂದೂಡಲಾಗಿದೆ. ತರಬೇತಿಯ ಹೊಸ ದಿನಾಂಕವನ್ನು ತಿಳಿಸಲಾಗುವುದು.

ಪೈಲಾರು: ಕಸೂತಿ ತರಬೇತಿ ಕಾರ್ಯಕ್ರಮ

ಶೌರ್ಯ ಯುವತಿ ಮಂಡಲ ಪೈಲಾರು ಇದರ ಆಶ್ರಯದಲ್ಲಿ ಕಸೂತಿ ತರಬೇತಿ ಕಾರ್ಯಕ್ರಮ ಜೂ-28ರಂದು ಮಿತ್ರವೃಂದ ಪೈಲಾರು ಇದರ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಶೌರ್ಯ ಯುವತಿ ಮಂಡಲ ಪೈಲಾರು ಇದರ ಅಧ್ಯಕ್ಷರಾದ ಯಕ್ಷಿತ ಪಾರೆ ವಹಿಸಿದ್ದರು. ತರಬೇತುದಾರರಾಗಿ ಶ್ರೀಮತಿ ಮನೋರಮ ಕಡಪಳ ಆಗಮಿಸಿ ಕಸೂತಿ ಕಲೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ಶೌರ್ಯ ಯುವತಿ ಮಂಡಲ ಇದರ ಸದಸ್ಯರು...

ಕಾಲಬುಡಕ್ಕೆ ಕೊರೋನಾ ಬಂದರು ಎಚ್ಚೆತ್ತುಕೊಳ್ಳದ ಜನಸಾಮಾನ್ಯರು

ಇಡೀ ದೇಶವೇ ದಿನದಿಂದ ದಿನಕ್ಕೆ ಕೋರೋನಾ ಅಟ್ಟಹಾಸದಿಂದ ಕಂಗಲಾಗುತ್ತಿದೆ. ಜನತೆಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ವೃದ್ಧರು ಮಕ್ಕಳು ಎನ್ನದೆ ಕೋರೋನಾವು ಎಲ್ಲರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದು ಹಿಂಡಿಹಿಪ್ಪೆ ಮಾಡಲು ಹೊರಟಿದೆ. ರಾಜ್ಯದಲ್ಲಿ ಕೋರೋನಾ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಹಲವಾರು ದಿನಗಳಿಂದ ಜಿಲ್ಲೆಯಲ್ಲಿ ಸೊಂಕಿತರ ಪ್ರಮಾಣವು ಹೆಚ್ಚುತ್ತಾ ಬಂದಿದೆ. ಇವೆಲ್ಲವನ್ನು ತಿಳಿದ ತಾಲೂಕಿನ ಜನತೆ ತಾಲೂಕಿನಲ್ಲಿ...
error: Content is protected !!