Ad Widget

ಸಂಪಾಜೆ ಆವರಣ ಗೋಡೆ ಗುದ್ದಲಿಪೂಜೆ

. . . . . . . . .

ಸಂಪಾಜೆ ಗ್ರಾಮದ ಬಂಗ್ಲೆ ಗುಡ್ಡೆ ಸಂಜಿವೀನಿ ಕಟ್ಟಡದ ಆವರಣ ಗೋಡೆಗೆ ಗುದ್ದಲಿಪೂಜೆ ಕಾರ್ಯಕ್ರಮ ನಡೆಯಿತು ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಕಾಂತಿ ಬಿ. ಎಸ್. ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂದರಿ ಮುಂದಡ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ ಕ್ಷೇತ್ರದ ಸದಸ್ಯರುಗಳನ್ನು ಅಭಿನಂದಿಸಿ ಶುಭ ಕೋರಿದರು ಕಾರ್ಯಕ್ರಮದಲ್ಲಿ ಕ್ಷೇತ್ರದ ಸದಸ್ಯರು ಗಳದ ಹಮೀದ್ .ಜಿ. ಕೆ, ಕುಸುಮ, ಮಾಜಿ ಪಂಚಾಯತ್ ಅಧ್ಯಕ್ಷ ಮಹಮದ್ ಕುಂಞ ಗೂನಡ್ಕ ,ಯಮುನಾ ಬಿ. ಸ್., ಹನೀಫ್ ಎಸ್
ಕೆ., ಸವಿತಾ ಕಿಶೋರ್, ಸರೋಜ, ಯಶೋಧ, ನಾಗಮ್ಮ,ಹುಕ್ರ, ಯಮುನಾ ಬಂಗ್ಲೆಗುಡ್ಡೆ, ಜಾನಕಿ, ಬೇಬಿ,ಕಮಲ,ಕಾತ್ಯಾಹಿನಿ, ಪುಷ್ಪ, ಕಮಲಾಕ್ಷಿ , ದೇವಕಿ, ಭಾಗೀರಥಿ, ಮೋಹಿನಿ, ಕಮಲ,ಖದಿಜಾ,ಸುಂದರಿ,ಜಾನಕಿ, ಅಲಡ್ಕ, ಗಿರಿಜಾ, ಅಲಡ್ಕ,ಐತೆ,ಸೌಮ್ಯಅಲಡ್ಕ,ಗೀತಾ, ಹೇಮಾವತಿ ಅಲಡ್ಕ , ಆಶಿಕ್ ಬಾಲಂಬಿ ಉಪಸ್ಥಿತರಿದ್ದರು. ಹಮೀದ್.ಜಿ. ಕೆ ಸ್ವಾಗತಿಸಿ, ಸವಿತಾ ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading