Ad Widget

ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಶುಭಾರಂಭ


 ಮೋಹಿತ್ ಎ ಎಸ್ ಅವರ ಸಾರಥ್ಯದಲ್ಲಿ ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪೆನಿ ಜೂ.೨೨ರಂದು ಶುಭಾರಂಭಗೊಂಡಿದೆ.
ಸುಳ್ಯ ತಾಲೂಕು ಕಛೇರಿಯ  ಮುಂಭಾಗದಲ್ಲಿರುವ ಸಂಸ್ಥೆಯನ್ನು ಕೇವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ ಜ್ಞಾನೇಶ್‌ರವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಮರ್‍ಸ್ ಆಫ್ ಛೇಂಬರಿನ ಅಧ್ಯಕ್ಷ ಸುಧಾಕರ ರೈ, ವಿಜಯ್ ಕುಮಾರ ಮಯೂರಿ, ಕೃಷ್ಣಪ್ರಸಾದ್ ದೋಳ, ಕೃಷ್ಣಾನಂದ ಎ.ವಿ ಮತ್ತು ಮೋಹಿತ್ ಎ.ಎಸ್‌ರವರ ತಂದೆ ತಾಯಿ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.‌

. . . . . . . . .

ಉತ್ತಮವಾದ ಸೇವೆ ನೀಡಲಾಗುವುದು ಮತ್ತು‌‌‌ ಶಿಪಾರಸ್ಸು ಮಾಡಲಾಗುವುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading