- Thursday
- November 21st, 2024
ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ವಿಕಾಸ್ ಕುಮಾರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ . ವಿಕಾಸ್ ಕುಮಾರ್ ರವರು ಕಾರ್ಕಳದ ಆಂಟಿ ನಕ್ಸಲ್ ಫೋರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು .
ಕೊರೋನ ಮಹಮಾರಿಯ ರೋಗದಿಂದ ಜನತೆ ಜೀವನ ನಡೆಸಲು ತೊಂದರೆ ಪಡುತ್ತಿರುವ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಎರಿಸಿ ಟ್ಯಾಕ್ಸಿ ವಾಹನ ಗಳಿಂದ ಜೀವನ ನಡೆಸುವವರಿಗೆ ಕೊಡಲಿ ಎಟು ನೀಡಿದೆ ಎಂದು ಸುಳ್ಯ ಸಾಮಾಜಿಕ ಜಾಲತಾಣದ ಪ್ರಮುಖ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಇದರಿಂದ ಪ್ರಯಾಣ...
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಸಾಮಾಜಿಕ ಜಾಲತಾಣ ವಿಭಾಗದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕ ರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವೀಕ್ಷಕರು ಗಳ ಸಭೆ ಇಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಜೂ.27ರಂದು...
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ಪ್ಲಾನ್ ಯೋಜನೆಯಡಿಯ ನಡೆದ ಕಾಮಗಾರಿಗಳಾದ ದೇವಳದ ನೂತನ ಗೋಶಾಲೆ , ಆದಿಸುಬ್ರಹ್ಮಣ್ಯ ಬಳಿ ಇರುವ ನೂತನ ವಸತಿಗೃಹ , ಆದಿಸುಬ್ರಹ್ಮಣ್ಯ ಬಳಿಯ ಪುರುಷ ಹಾಗೂ ಮಹಿಳೆಯರ ಶೌಚಾಲಯ ಕಟ್ಟಡ ಮತ್ತು ಸವಾರಿ ಮಂಟಪ ಬಳಿಯ ಶೌಚಾಲಯ ಕಟ್ಟಡವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆ ಮತ್ತು ಬಂದರು,...
ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ಜನಪ್ರಿಯವಾದ ಹೋಟೆಲ್ ರಾಮ್ ಪ್ರಸಾದ್ ನ ಮಾಲಕ ಸುಂದರ ಸರಳಾಯ ಜೂ. 27 ರಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು .ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಅತೀ ಕಡಿಮೆ ದರದಲ್ಲಿ ಉತ್ತಮ ಊಟ ನೀಡುತ್ತಿದ್ದ ಇವರ ಹೋಟೆಲ್ ಗೆ ಬಡವನಿಂದ ಹಿಡಿದು ಶ್ರೀಮಂತ ವರೆಗಿನ ಜನ...
ಲಿಶಾ ಎಂ ಎಸ್ ಈ ಬಾರಿ ನಡೆದ ನವೋದಯ ಪ್ರವೇಶ ಪರೀಕ್ಷೆ ಯಲ್ಲಿ ತೇರ್ಗಡೆ ಗೊಂಡು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಜ್ಞಾನ ದೀಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ. ನಿವೃತ್ತ ಸೈನಿಕ,ಗುತ್ತಿಗಾರು ಸ.ಪ.ಪೂ ಕಾಲೇಜು ಸಿಬ್ಬಂದಿ ಸೋಮಶೇಖರ ಮಾವಜಿ ಮತ್ತು ತೇಜಾವತಿ ಡಿ ದಂಪತಿಗಳ ಪುತ್ರಿ. ಈಕೆ ಪರೀಕ್ಷೆಯ ಬಗ್ಗೆ ಯಾರಿಂದಲೂ...
ಕರ್ನಾಟಕ ರಾಜ್ಯ ಕರಾವಳಿ ಪ್ರಾಧಿಕಾರ ಇದರ ವತಿಯಿಂದ 5 ಲಕ್ಶ ರುಪಾಯಿ ಅನುದಾನದಲ್ಲಿ ಅಲೆಟ್ಟಿ ಗ್ರಾಮದ ನೆಡ್ಚಿಲು ಕೊರಗಪ್ಪ ಮಾಸ್ಟರ್ ಅವರ ಮನೆಯ ಬಳಿ ತೋಡಿನ ಸೇತುವೆಗೆ ತಡೆಗೋಡೆ ನಿರ್ಮಣ ಕಾರ್ಯ ಪೂರ್ಣಗೊಂಡಿದೆ. ಕೆಅರ್ ಡಿಸಿಎಲ್ ಉಸ್ತುವಾರಿಯಲ್ಲಿ ಗುತ್ತಿಗೆದಾರ ಕುಂಚಡ್ಕ ಗೋಪಾಲರವರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶೀಮತಿ ಶಾರದಾ ಶೆಟ್ಟಿ ಅನುದಾನ...
2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂದಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ಅನ್ನು ನಮ್ಮ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಬಿಸಲಾಗಿದೆ. ಅಡಿಕೆಗೆ ಎಕರೆಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕರೆಗೆ 940/-ಪ್ರೀಮಿಯಂ ಪಾವತಿಸಲು ಜೂ.30 ಕೊನೆಯ ದಿನ.ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ...
ಮೋಹಿತ್ ಎ ಎಸ್ ಅವರ ಸಾರಥ್ಯದಲ್ಲಿ ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪೆನಿ ಜೂ.೨೨ರಂದು ಶುಭಾರಂಭಗೊಂಡಿದೆ.ಸುಳ್ಯ ತಾಲೂಕು ಕಛೇರಿಯ ಮುಂಭಾಗದಲ್ಲಿರುವ ಸಂಸ್ಥೆಯನ್ನು ಕೇವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ ಜ್ಞಾನೇಶ್ರವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಮರ್ಸ್ ಆಫ್ ಛೇಂಬರಿನ ಅಧ್ಯಕ್ಷ ಸುಧಾಕರ ರೈ, ವಿಜಯ್ ಕುಮಾರ ಮಯೂರಿ, ಕೃಷ್ಣಪ್ರಸಾದ್ ದೋಳ,...
Loading posts...
All posts loaded
No more posts