- Thursday
- November 21st, 2024
ಕೊರೋನದ ವಿರುದ್ದ ಹೋರಾಟ ಮಾಡಿ , ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತನ್ನ ಜೀವದ ಹಂಗು ತೊರೆದು ಪಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿದ ಗ್ರಾ.ಪಂ ಸಿಬ್ಬಂದಿಗಳಿಗೆ , ಆರೋಗ್ಯ ಸಹಾಯಕಿಯರಿಗೆ , ಆಶಾ ಕಾರ್ಯಕರ್ತರಿಗೆ , ಗ್ರಾ.ಪಂ. ಕಳಂಜದ ವತಿಯಿಂದ ಜೂ. 23 ರಂದು ಗೌರವಾರ್ಪಣೆ ಸಲ್ಲಿಸಲಾಯಿತು.
ಜಗತ್ತಿನಾದ್ಯಂತ ಆವರಿಸುತ್ತಿರುವ ಕೊರೊನಾ ಮಹಾಮಾರಿಯನ್ನು ಹರಡದಂತೆ ಜಾಗೃತೆ ವಹಿಸಲುಆಯುರ್ವೇದಯುಕ್ತ ಕಷಾಯವನ್ನು ಕುಡಿಯುವಂತೆ ಸಾರ್ವಜನಿಕರಿಗೆ ಸರಕಾರ ಜಾಗೃತಿ ಮೂಡಿಸಬೇಕೆಂದು ಸುಳ್ಯದ ಸುಮಿತ್ರಾ ಎಸೋಸಿಯೇಟ್ ನ ಮಾಲಕರಾದ ಸುಮಿತ್ರ ಡಿ.ಎಂ. ಸರಕಾರಕ್ಕೆ ಮನವಿ ಮಾಡಿದ್ದಾರೆ. ಮನವಿಯ ಪ್ರತಿಯನ್ನು ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ಗೃಹ ಮಂತ್ರಿ, ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಗಳಿಗೆ ಸಲ್ಲಿಸಿದ್ದಾರೆ. ಮನವಿಯಲ್ಲಿ"ಪೂಜ್ಯ ರವಿಶಂಕರ ಗುರೂಜೀಯವರು...
ಸುಬ್ರಹ್ಮಣ್ಯ ರಬ್ಬರ್ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅವ್ಯವಹಾರವನ್ನು ಮಾಧ್ಯಮಗಳು ಬಯಲಿಗೆಳೆದ ತರುವಾಯ ನಿಗಮದ ಕಾರ್ಮಿಕರನ್ನು ಅಮಾನತು ಮಾಡಿದ ಪ್ರಕರಣ ನಡೆದಿದೆ.ರಬ್ಬರ್ ನಿಗಮದಲ್ಲಿ ಅಧಿಕಾರಿಗಳು ಔಷದಿ ಸಿಂಪಡಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ವಿಚಾರ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಾದ ಬಳಿಕ ಎಚ್ಚೆತ್ತ ಅಧಿಕಾರಿಗಳು ಬಾಕಿ ಮಾಡಿದ ರಬ್ಬರ್ ಮರಗಳಿಗೆ ಪುನಃ ಔಷಧಿಯನ್ನು ಸಿಂಪಡಿಸಿ ತನ್ನ ತಪ್ಪನ್ನು...
ಪತಂಜಲಿ ಕೊರೊನಾ ಮದ್ದಿಗೆ ಆಯುಷ್ ಇಲಾಖೆ ಬ್ರೇಕ್ ಹಾಕಿದೆ . ಪತಂಜಲಿ ಉತ್ಪನ್ನದ ಬಗ್ಗೆ ಆಯುಷ್ ಇಲಾಖೆಗೆ ಮಾಹಿತಿ ಇಲ್ಲ ಎಂದು ತಿಳಿಸಿದೆ . ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೋನಾ ದೂರವಾಗುತ್ತದೆ ಎಂಬ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಹಾಗೂ ವೈಜ್ಞಾನಿಕ ವಾಗಿ ಧೃಡೀಕೃತಗೊಳ್ಳುವವರೆಗೆ ರೋಗಿಗಳಿಗೆ ಪ್ರಯೋಗ ಮಾಡಬಾರದು ಎಂದು ಆಯುಷ್ ಇಲಾಖೆ...
ಸುಳ್ಯ ಅಗ್ನಿಶಾಮಕ ಠಾಣಾಧಿಕಾರಿಯಾಗಿ ( ಪ್ರಭಾರ ) ರಾಜಗೋಪಾಲ್ ಉಳುವಾರು ಅ ಧಿಕಾರ ವಹಿಸಿಕೊಂಡಿದ್ದಾರೆ . ಕುಶಾಲನಗರ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿದ್ದ ಇವರು ಇದೀಗ ಸುಳ್ಯಕ್ಕೆ ಬಂದಿದ್ದಾರೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ (ಕೆಎಸ್‌ಎಫ್‌ಇಎಸ್) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಕೆಎಸ್‌ಎಫ್‌ಇಎಸ್ ಅಧಿಕೃತ ಅಧಿಸೂಚನೆ ಜೂನ್ -2020 ಮೂಲಕ ಫೈರ್‌ಮ್ಯಾನ್ ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಆಹ್ವಾನಿಸಿದೆ. ಅಗ್ನಿಶಾಮಕ ಇಲಾಖೆಯಲ್ಲಿನ 1567 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೊನೆಯ ದಿನಾಂಕದ ಮೊದಲು...