- Thursday
- November 21st, 2024
ಕಬಕ ರೈಲ್ವೆ ಕ್ರಾಸಿಂಗ್ ಬಳಿ II0 ಕೆವಿ ದ್ವಿಮಾರ್ಗದ ಹಾಲಿ ಇರುವ ತಂತಿ ಬದಲಾವಣೆ ಕಾಮಗಾರಿ ಇರುವುದರಿಂದ ಜೂ 20 ರಂದು ಪೂರ್ವಾಹ್ನ 9 ರಿಂದ ಅಪರಾಹ್ನ 3.00 ಗಂಟೆಯವರೆಗೆ 110 / 33 ಕೆವಿ ಪುತ್ತೂರು,ಕರಾಯ ಹಾಗೂ 110 ಕೆವಿ ಮಾಡಾವು ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು...
ಬೆಂಗಳೂರು ಜಯಕಿರಣ ನಾಲ್ಕನೇ ಬ್ಲಾಕ್ ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈಕೆ ಕೊರಂಟೈನ್ ನಲ್ಲಿ ಇದ್ದು ಪರೀಕ್ಷೆಗೆ ಬರುವ ಸಂದರ್ಭ ಕೈಯಲ್ಲಿದ್ದ ಸೀಲ್ ಅಳಿಸಿಹಾಕಿ ಪರೀಕ್ಷೆ ಬರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಸಂಪರ್ಕದಲ್ಲಿದ್ದವರ ಮೇಲೆ ನಿಗಾ ವಹಿಸಲಾಗಿದೆ ಎಂದು...
ಸುಳ್ಯದ ಶ್ರೀರಾಂಪೇಟೆಯಲ್ಲಿರುವ ಸೋಜಾ ಇಲೆಕ್ಟ್ರಾನಿಕ್ಸ್‌ನಲ್ಲಿ ಟೆಕ್ನಿಷಿಯನ್ ಆಗಿದ್ದ ಪುತ್ತೂರು ಬಲ್ನಾಡುನ ಯಶವಂತ್ ( ರವಿ ) ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು . ಒಂದು ವಾರದ ಹಿಂದೆ ಅಸೌಖ್ಯಕ್ಕೊಳಗಾಗಿದ್ದರು.
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(19.06.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 260 - 315ಹಳೆ ಅಡಿಕೆ 265 - 330ಡಬಲ್ ಚೋಲ್ 265 - 330 ಫಠೋರ 200 - 255ಉಳ್ಳಿಗಡ್ಡೆ 110 - 160ಕರಿಗೋಟು 110 - 150 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
ಸುಬ್ರಹ್ಮಣ್ಯ ಮಲೆನಾಡು ಜನಹಿತ ರಕ್ಷಣ ವೇದಿಕೆ ವತಿಯಿಂದ ಕೊಲ್ಲಮೊಗ್ರ ಗ್ರಾ.ಪಂ. ವ್ಯಾಪ್ತಿಯ ಗುಳಿಕ್ಕಾನ ಪ್ರದೇಶಕ್ಕೆ ಅಧ್ಯಯನ ಭೇಟಿ ಜೂ.೧೮ ರಂದು ನಡೆಸಲಾಯಿತು . ಕಳೆದ ಮೂರು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಕಲ್ಮಕಾರು ಬಳಿಯ ಗುಳಿಕ್ಕಾನ ಭಾಗದಲ್ಲಿ ಗುಡ್ಡ ಕುಸಿದಿದ್ದು , ಅಪಾಯ ಆಹ್ವಾನಿಸುತ್ತಿದೆ . ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಇಲ್ಲಿನ...
ಪೈಂಬೆಚ್ಚಾಲಿನ ದಿನ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಡ ವ್ಯಕ್ತಿಯೊಬ್ಬರು, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ, ಆರ್ಥಿಕ ಅಡಚಣೆ ಯಿಂದ ಹೆಚ್ಚಿನ ಚಿಕಿತ್ಸೆ ಹಾಗು ಉನ್ನತ ವೈದ್ಯಕೀಯ ತಪಾಸಣೆ ನಡೆಸಲು ಸಾಧ್ಯವಾಗದೆ, ಸಂಕಷ್ಟದಲ್ಲಿರುವ ವಿಷಯವು, ಪೈಂಬೆಚ್ಚಾಲಿನ ಎಸ್ಸೆಸ್ಸೆಫ್ ನಾಯಕರ ಗಮನಕ್ಕೆ ಬಂದಾಗ, ಅದಕ್ಕೆ ತುರ್ತಾಗಿ ಸ್ಪಂದಿಸಿದ ಎಸ್ಸೆಸ್ಸೆಫ್ ನಾಯಕರು, ದಾನಿಗಳ ಸಹಕಾರದಿಂದ ಆ ರೋಗಿಯ...