
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜದ ಕಾರೀಂಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ ವಾನರ ಸೇನೆಯ ಸದಸ್ಯರು ಸಾಮಾಜಿಕ ಅಂತರ ಕಾಪಾಡಿ ಕೊರೊನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಮಾನವನ ತನ್ನ ಮನಸ್ಸಿನೊಳಗೆ ಎಚ್ಚರಿಕೆ ಪಾಠ ಮಾಡಿತು.ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಲು ಗುರುತು ಹಾಕಿದ ಜಾಗದಲ್ಲಿ ಕುಳಿತ ಆದಿ ಮಾನವ ಏನೋ ಹೆಕ್ಕಿ ತಿನ್ನುತ್ತಿದ್ದವು.ಇದು ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ .
ಲಾಕ್ ಡೌನ್ ನಿಂದಾಗಿ ಹಲವಾರು ದೇವಸ್ಥಾನದ ಬಳಿ ಇದ್ದ ಮಂಗಗಳು ಉಪವಾಸ ಬಿದ್ದಿರಲುಬಹುದು. ಅವುಗಳಿಗೂ ದೇವಸ್ಥಾನ ತೆರೆದು ಭಕ್ತಾಧಿಗಳು ಬರುವುದು ಸಂತೋಷ ತಂದಿರಬಹುದು.