- Thursday
- November 21st, 2024
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರಿಗೆ ಕೋರೋನಾ ರೋಗದ ಲಕ್ಷಣಗಳು ಕಂಡು ಬಂದಿದ್ದು ಅವರನ್ನು ಪರೀಕ್ಷೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ದೆಹಲಿಯ ಮುಖ್ಯಮಂತ್ರಿಯವರು ಈಗಾಗಲೇ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ . ಭಾನುವಾರದಿಂದ ಜ್ವರದಿಂದ ಮತ್ತು ಕೆಮ್ಮುವಿನಿಂದ ಬಳಲುತ್ತಿರುವ ಅರವಿಂದ್ ಕೇಜ್ರಿವಾಲ್‌ಗೆ ಗಂಟಲು ನೋವು ಸಹ ಕಾಡುತ್ತಿದೆ . ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(08.06.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 255 - 300ಹಳೆ ಅಡಿಕೆ 265 - 320ಡಬಲ್ ಚೋಲ್ 265 - 320 ಫಠೋರ 200 - 245ಉಳ್ಳಿಗಡ್ಡೆ 110 - 150ಕರಿಗೋಟು 110 - 140 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗಸ್ತಿ ಹಾಗೂ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಈರಣ್ಣ ಕಡಾಡಿ ಇವರನ್ನು ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ . ಇದರೊಂದಿಗೆ ರಾಜ್ಯ ಬಿಜೆಪಿ ಕಳಿಸಿದ ಲಿಸ್ಟ್ ಗೆ ಹೈಕಮಾಂಡ್ ತಿರಸ್ಕರಿಸಿ , ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿದೆ.ಈ ಮೂಲಕ ಪಕ್ಷದ ನಾಯಕರ ಹಿಂಬಾಲಕರಿಗೆ, ಪಕ್ಷದಲ್ಲಿ ಗುಂಪುಗಾರಿಕೆ, ಬಂಡಾಯದ...
ಸುಳ್ಯ ಉಪವಿಭಾಗದ ವ್ಯಾಪ್ತಿಯ ಸುಳ್ಯ ಮತ್ತು ಬೆಳ್ಳಾರೆ 33 /11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಪೀಡರ್ ಗಳಲ್ಲಿ ನಿಯತಕಾಲಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಕೇರ್ಪಳ, ಶ್ರೀರಾಮಪೇಟೆ , ಸಂಪಾಜೆ ,ಕೋಲ್ಚಾರ್, ಅಜ್ಜಾವರ ,ಸುಬ್ರಹ್ಮಣ್ಯ ಕೇನ್ಯ ,ಕಾವು,ಬೆಳ್ಳಾರೆ ಚೊಕ್ಕಾಡಿ , ನೆಟ್ಟಾರು, ಕಳಂಜ ,ಮುರುಳ್ಯ ,ಪೆರ್ಲಂಪಾಡಿ ಫೀಡರ್ ಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರ...
ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇದರ ಆಶ್ರಯದಲ್ಲಿ 2 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮವನ್ನು ಅಮರಮೂಡ್ನೂರಿನ ಬಂಟಮಲೆ ರಕ್ಷಿತಾರಣ್ಯದ ತಪ್ಪಲಿನ ರಾಗಿಯಡ್ಕದಲ್ಲಿ ಇಂದು ನಡೆಸಲಾಯಿತು.ಅಮರಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವೆಂಕಟ್ರಮಣ ಇಟ್ಟಿಗುಂಡಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅರುಣ್ ಕುಮಾರ್ ಮಡಪ್ಪಾಡಿ ಸಹಕರಿಸಿದರು.ಸಂಘದ ಗೌರವ ಸಲಹೆಗಾರರಾದ ಮುರಾರಿ ಕಡಪಳ,ಆನಂದ ಕಂಜರ್ಪಣೆ,ಕಿರಣ್ ಮಡಪ್ಪಾಡಿ,ತೇಜಸ್ವಿ ಕಡಪಳ,ಕಾರ್ಯದರ್ಶಿ ಮನೋಜ್ಞ ಕೋಡ್ತುಗಳಿ,ಸದಸ್ಯರಾದ...
ಸುಳ್ಯ ತಾಲೂಕಿನ ಎಲ್ಲೆಡೆ ಇಂದು ದೇವಸ್ಥಾನಗಳು ತೆರೆದಿದ್ದು ಭಕ್ತರು ಬೆಳಗ್ಗಿನ ಸಮಯ ಹೋಗಿ ದೇವರ ದರ್ಶನ ಪಡೆದರು ಸುಳ್ಯ ಚೆನ್ನಕೇಶವ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತು ಎಂದು ತಿಳಿದುಬಂದಿದೆ.ಇಲ್ಲಿ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳಗಡೆ ಬಿಡಲಾಗುತಿದೆ.
ಅರಂತೋಡು ಕಳೆದ ವಾರ ಅರಂತೋಡಿನ ಸಂಬಂಧಿಕರ ಮನೆಗೆ ಬಂದಿದ್ದ ವೈದ್ಯರಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದ್ದ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಾಗಿದ್ದ ವೈದ್ಯರ ವರದಿ ನೆಗೆಟಿವ್ ಬಂದಿದ್ದು ವೈದ್ಯರು ಬಂದಿದ್ದ ಸಂಬಂಧಿಕರ ಮನೆ ಯಜಮಾನ ಮದುವೆಯಲ್ಲಿ ಭಾಗವಹಿಸಿದರು.ಅವರನ್ನು ಕ್ವಾರೆಂಟೈನ್ ನಲ್ಲಿರಲು ಸೂಚಿಸಲಾಯಿತು.ಇದೀಗ ಅವರು ಹಾಗೂ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು ಅರಂತೋಡಿನ...
ಕೊರೊನಾ ಸಾಂಕ್ರಾಮಿಕ ಕಾಯಿಲೆ ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲಾ ಕಾಲೇಜು ಪುನಾರಂಭ ಮಾಡುವ ಆಲೋಚನೆ ಸರಿಯಾದುದಲ್ಲ. ಯಾಕಂದರೆ ಸಮಯ ಎಷ್ಟು ಪ್ರಾಮುಖ್ಯವೋ ಆದರಿಂದ ಹೆಚ್ಚು ಪ್ರಾಮುಖ್ಯ ಮನುಷ್ಯರ ಜೀವ. ಸಮಯ ಕಳೆದರ ಪುನಾಃ ಬರಬಹುದು. ಆದರೆ ಒಮ್ಮೆ ಒಬ್ಬನ ಜೀವ ಹೋದರೆ ಅದು ಎಂದೆಂದಿಗೂಬಾರದು ಆದ್ದರಿಂದ ಶಾಲಾ ಕಾಲೇಜು ಪುನರಾಂಭ ಮಾಡುವುದರಿಂದ ಮಕ್ಕಳ ಜೀವಕ್ಕೆ ಅಪಾಯ...
ಬೆಂಗಳೂರಿನ ಕನ್ನಡಕಥಾಗುಚ್ಛ ಬರಹಗಳ ಕೈಪಿಡಿತನ್ನ ಫೇಸ್ ಬುಕ್ ಬಳಗದಲ್ಲಿ ಸ್ವರಚಿತ ಕವನ ಮತ್ತುಸಾಹಿತ್ಯಬರಹಗಳನ್ನು ಆಹ್ವಾನಿಸಿದ್ದು, ಇದರಲ್ಲಿಅತೀ ಹೆಚ್ಚು ಬರಹಗಳನ್ನು ಬರೆದುಓದುವುದಲ್ಲದೆ ಹೆಚ್ಚು ಪ್ರತಿಕ್ರಿಯೆಗಳನ್ನು ನೀಡಿದ ಶೀಮತಿ ರೇಣುಕಾರಮೇಶ್‌ರನ್ನುಆಯ್ಕೆ ಮಾಡಿ ೨೦೨೦ರ 'ಪ್ರತಿಕ್ರಿಯೆ ಪ್ರವೀಣೆ ಪ್ರಶಸ್ತಿ' ನೀಡಿ ಗೌರವಿಸಿದೆ. ರೇಣುಕಾರವರು ಮೂಲತಃ ಬೆಳಗಾಂನವರಾಗಿದ್ದು, ಪ್ರಸ್ತುತ ಸುಳ್ಯದ ಕೆ.ವಿ.ಜಿ. ಮೆಡಿಕಲ್‌ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.ಅಲ್ಲದೆಇವರಜೊತೆ ೨೧ ಮಂದಿ ಸದಸ್ಯರಿಗೆ ಈ...
ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಆಹಾರ ಸಾಮಗ್ರಿಯ ಕಿಟ್ ಗಳನ್ನು ಜೂ.7 ರಂದು ವಿತರಿಸಲಾಯಿತು. ಹಿರಿಯ ವಿದ್ವಾಂಸರು, ಸಾಹಿತಿ ಮಾಜಿ ಪ್ರಾಂಶುಪಾಲ ಪ್ರಭಾಕರ ಶಿಶಿಲರು ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.ಈ ಸಂದರ್ಭ ದಲ್ಲಿ ,ಕರಣ್ ಅಡ್ಪಂಗಾಯ, ಅಕ್ರಮ ಸಕ್ರಮ ಸಮಿತಿ ಮಾಜಿ...
Loading posts...
All posts loaded
No more posts