ಹರಿಹರ ಕರಂಗಲ್ಲು ಮುಳ್ಳುಬಾಗಿಲು ವಿದ್ಯುತ್ ಲೈನ್ ಸ್ವಚ್ಛತೆ amarasuddi - June 7, 2020 at 18:01 0 Tweet on Twitter Share on Facebook Pinterest Email ಹರಿಹರ ಕರಂಗಲ್ಲು ಮುಳ್ಳುಬಾಗಿಲು ಕಜ್ಜೋಡಿ ಮಾಡಬಾಗಿಲು ರಸ್ತೆಯ ಬದಿ ಹಾದುಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಹಾಗೂ ಈ ರಸ್ತೆಯ ಚರಂಡಿ ದುರಸ್ತಿ ಕಾರ್ಯ ಕೂಡ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. . . . . . . . . . Share this:WhatsAppLike this:Like Loading...