Ad Widget

ಉಬರಡ್ಕ ವಿಶ್ವಪರಿಸರ ದಿನಾಚರಣೆ-ಗಿಡ ನೆಡುವ ಕಾರ್ಯಕ್ರಮ

ಯುವಕ ಮಂಡಲ ಉಬರಡ್ಕ ಮಿತ್ತೂರು ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಉಬರಡ್ಕ ಮಿತ್ತೂರು ಇದರ ಸಹಕಾರದೊಂದಿಗೆ ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಜೂನ್ 5 ರಂದು ಗಿಡ ನೆಡುವ ಕಾರ್ಯಕ್ರಮ ಪಂಚಾಯತ್ ವಠಾರದಲ್ಲಿ ನಡೆಯಿತು
ಗ್ರಾಮಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತಿಲ ಗಿಡ ನೆಡುವ ಮೂಲಕ ಉದ್ಘಾಟಿಸಿದರು
ಯುವಕ ಮಂಡಲದ ಗೌರವ ಸಲಹೆ ಗಾರರಾದ ಹರೀಶ್ ಉಬರಡ್ಕ. ರಾಜೇಶ್ ಭಟ್ ನೆಕ್ಕಿಲ. ಗಂಗಾಧರ ಭರ್ಜರಗುಂಡಿ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ. ಉಪಾಧ್ಯಕ್ಷರಾದ ದೇವಪ್ಪ ಆಚಾರ್ಯ ಕಲ್ಚಾರ್.ಪ್ರದಾನಕಾರ್ಯದರ್ಶಿ ನವೀನ್ ಮಾಣಿಬೆಟ್ಟು. ಕ್ರೀಡಾಕಾರ್ಯದರ್ಶಿ ಲೋಕೇಶ್ ಪಟ್ರಕೊಡಿ. ನಿರ್ದೇಶಕರಾದ ಪ್ರವೀಣ್ ಉಬರಡ್ಕ ಉಪಸ್ಥಿತರಿದ್ದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading