
ಭಾರತ ಸರ್ಕಾರ ನೆಹರೂ ಯುವ ಕೇಂದ್ರ ಕೊಡಗು ಜಿಲ್ಲೆ ಮತ್ತು ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೇತಾಜಿ ಗೆಳೆಯರ ಬಳಗದ ಅಧ್ಯಕ್ಷರಾದ ಶಶಿಕುಮಾರ್ ಹೆಚ್ ಬಿ, ಉಪಾಧ್ಯಕ್ಷರಾದ ನಾಗೇಶ್ ಹೆಚ್ ಎನ್, ಪ್ರಧಾನ ಕಾರ್ಯದರ್ಶಿಯಾದ ಸುಂದರ ಹೆಚ್ ಬಿ, ಹಾಗೂ ಸದಸ್ಯರಾದ ಹುಕ್ರಪ್ಪ ಪಿ, ನಾರಾಯಣ ಹೆಚ್ ಸಿ, ಮೋಹನ್ ಹೆಚ್ ಎನ್, ಗಣೇಶ್, ತೀರ್ಥರಾಮ ಹೆಚ್ ಬಿ, ಕೇಶವ ಹೆಚ್ ಎಂ, ಅಶ್ವಥ್ ರಾಜ್, ಶರತ್,ಸಂತೋಷ್ ಹೆಚ್ ಸಿ, ಶ್ರೀಧರ, ನಿತಿನ್, ಮಂಜು, ದಿವಾಕರ, ಜೀವನ್, ಹಾಗೂ ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಸಂತೋಷ್ ಕುಮಾರ್ ಹೆಚ್ ಬಿ ರವರು ಭಾಗವಹಿಸಿದ್ದರು.