- Friday
- November 29th, 2024
ನಾವು ಮಾಡುವ ಕೆಲಸ ಯಾವುದಾದರೇನು ಅದರ ಮೇಲೆ ಪ್ರೀತಿಯಿರಲಿ, ಇಷ್ಟಪಟ್ಟ ಕೆಲಸ ಸಿಗಲಿಲ್ಲವೆಂದು ದುಃಖಿಸುವುದಾದರೂ ಏಕೆ..? ನಿರಂತರ ಪ್ರಯತ್ನವಿರಲಿ…ಸಿಗದ ಕೆಲಸವ ನೆನೆದು ವ್ಯಥೆ ಪಡುವುದಾದರೂ ಏಕೆ..?, ಸಿಕ್ಕ ಕೆಲಸವನ್ನು ಶ್ರದ್ಧೆಯಿಂದ ಮಾಡಬಾರದೇಕೇ…?ಚಿಕ್ಕ ಕೆಲಸ-ದೊಡ್ಡ ಕೆಲಸ ಎಂಬುವುದು ಇಲ್ಲ, ಶ್ರದ್ಧೆಯಿಂದ ಮಾಡಿದರೆ ಯಾವ ಕೆಲಸವೂ ನಮ್ಮ ಕೈ ಬಿಡುವುದಿಲ್ಲ…ಮಾಡುವ ಕೆಲಸದಿಂದ ಮನುಷ್ಯನನ್ನು ಗುರುತಿಸುವುದು ಸರಿಯಲ್ಲ, ಮನಸ್ಸಿನಲ್ಲಿ ಶ್ರದ್ಧೆಯಿದ್ದರೆ...
ದೊಡ್ಡೇರಿ ಶಾಲಾ ಮೈದಾನದಲ್ಲಿ ದೊಡ್ಡೇರಿ ಶಾಲಾ ಮೈದಾನಲ್ಲಿ ತೆಂಗಿನ ಗಿಡ ನೆಡುವ ಯೋಜನೆಗೆ ಊರವರಿಂದ ಆಕ್ಷೇಪ ವ್ಯಕ್ತವಾಗಿದೆ. ಊರವರು, ಸಂಘಸಂಸ್ಥೆಗಳು ಹಾಗೂ 5 ಬಾರಿ ಎನ್.ಎಸ್.ಎಸ್. ಕ್ಯಾಂಪ್ ಮಾಡಿ ಈ ಮೈದಾನ ನಿರ್ಮಾಣ ಮಾಡಲಾಗಿದೆ. ತೆಂಗಿನ ಗಿಡ ಇರುವ ಗುಂಡಿ ನೀರು ತುಂಬಿರುವಾಗ ಮಕ್ಕಳು ಬೀಳುವ ಸಾಧ್ಯತೆ ಇದ್ದು ಕೂಡಲೇ ಮುಚ್ಚಬೇಕು ಹಾಗೂ ತೆಂಗಿನ ಗಿಡ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ RDC-II ಮತ್ತು CATC ಶಿಬಿರವು ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಯ 600 ಎನ್ ಸಿ ಸಿ ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್...
ಭಯ ಮತ್ತು ಬೆಧರಿಕೆಯ ಮೂಲಕ ಬದಲಾವಣೆ ಮಾಡಲು ಸಾಧ್ಯವಿಲ್ಲ - ಶೀಮದ್ ಸ್ವಾಮಿ ಆತ್ಮಾದಾಸ್ ಯಾಮಿ. https://youtu.be/9yy4Y7ApzkU?si=R-3XqKvpUnN-RAiH ಯಾವುದೇ ವ್ಯಕ್ತಿಯು ತಮ್ಮ ಗುರುಗಳನ್ನು ಸ್ಮರಿಸಬೇಕು ಗುರುವಿಲ್ಲದೇ ಯಾವುದು ಇಲ್ಲಾ ಅದುವೇ ಎಲ್ಲಾ ಧರ್ಮಗಳ ಸಂದೇಶವಾಗಿದೆ ಅಲ್ಲದೇ ಪ್ರತಿಯೊಬ್ಬ ಮನುಷ್ಯನು ಕೆಟ್ಟದ್ದನ್ನು ವಿರೋಧಿಸಿ ತಪ್ಪನ್ನು ತಪ್ಪು ಎಂದು ಹೇಳುವವರು ಮಾತ್ರ ಇಲ್ಲಿ ಭೋಧನೆ ಮಾಡಲು ಅರ್ಹರು ಅಲ್ಲದೇ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಇತಿಹಾಸ ವಿಭಾಗದಿಂದ ಸೆ. 20ರಂದು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ತಾಳೆಯ ಹಿಂಗಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣ ಶೇಡಿಕಜೆ ಅವರು ಇತಿಹಾಸ...
ಸುಳ್ಯ ಪರಿವಾರಕಾನ ಪರಿಸರದಲ್ಲಿ ಕಾಡಾನೆ ಗಳು ದಾಳಿ ನಡೆಸಿ ಕೃಷಿ ನಾಶಗೈದಿರುವ ಭಾಗಗಳಿಗೆ ಸ್ಥಳೀಯ ನ ಪಂ ಸದಸ್ಯೆ ಸುಶೀಲ ರವರ ಪತಿ ಜಿನ್ನಪ್ಪ ಪೂಜಾರಿ, ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ್, ಮಾಜಿ ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರು ಭೇಟಿ ನೀಡಿದರು.ಸ್ಥಳೀಯರಾದ ಸುರೇಶ್, ಕೇಪಣ್ಣ ಮಾಸ್ಟರ್, ಸತ್ಯನಾರಾಯಣ ರವರ ಹಾನಿಯಾದ...
ಭಾರತೀಯ ಜನತಾ ಪಾರ್ಟಿಯು ಸೆ 17ರಿಂದ ಒಕ್ಟೋಬರ್ 2ರ ತನಕ ನಡೆಸುತ್ತಿರುವ ಸೇವಾ ಪಾಕ್ಷಿಕ ಅಂಗವಾಗಿ ಮಂಡಲ ಬಿಜೆಪಿ ಯುವಮೋರ್ಚ ವತಿಯಿಂದ ಸುಳ್ಯದ ಕೆವಿಜಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ನಡೆಯಿತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಆರ್ ದಿವಾಕರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ...
NSUI ನ ರಾಷ್ಟ್ರೀಯ ಸಂಯೋಜಕರನ್ನಾಗಿ "ಸವಾದ್ ಸುಳ್ಯ" ಅವರನ್ನು NSUI ರಾಷ್ಟ್ರೀಯ ಅಧ್ಯಕ್ಷರಾದ "ವರುಣ್ ಚೌಧರಿ" ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಸವಾದ್ ಸುಳ್ಯ ಮೂಲತ ಸುಳ್ಯ ನಗರದ ಗಾಂಧಿನಗರದವರು, ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಸ್ಟ್ನಲ್ಲಿ ಮುಗಿಸಿ 14 ನೇ ವಯಸ್ಸಿನಲ್ಲಿ ಸರಕಾರಿ ಪ್ರೌಢ ಶಾಲೆ ಗಾಂಧೀನಗರ ಸುಳ್ಯ ಇದರ ಚುನಾಯಿತ ಉಪನಾಯಕನಾಗಿ...
ಸಮಸ್ಯೆಗಳನ್ನು ಶಾಸಕರ ನೇತೃತ್ವದಲ್ಲಿ ಪರಿಹಾರಕ್ಕೆ ಸಿದ್ದ , ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದರೆ ಕಲ್ಚರ್ಪೆ ಕಸದ ವಿರುದ್ದ ಸ್ಥಳೀಯ ಹೋರಾಟ ಸಮಿತಿಯು ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇದೀಗ ಈ ವಿಚಾರವು ಹೊಸ ರೂಪ ಪಡೆದುಕೊಳ್ಳುತ್ತಿದೆ.ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡು ಅಧಿಕಾರಿ ವರ್ಗದವರನ್ನು ಸ್ಥಳಕ್ಕೆ...
Loading posts...
All posts loaded
No more posts