ಬೆಳ್ಳಾರೆ : ಕೆಳಗಿನ ಪೇಟೆಯಲ್ಲಿ ಚರಂಡಿ ಅವ್ಯವಸ್ಥೆ – ಮಲಿನ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿ

ಬೆಳ್ಳಾರೆಯ ಕೆಳಗಿನ ಪೇಟೆಯ ವೆಂಕಟರಮಣ ದೇವಸ್ಥಾನದ ಬಳಿ ಚರಂಡಿ ಅವ್ಯವಸ್ಥೆಯಿಂದ ಕೂಡಿದ್ದು, ಕೊಳಚೆ ನೀರಿನಲ್ಲಿ ನಿಂತು ಹುಳು ಉತ್ಪತ್ತಿಯಾಗಿವೆ. ಇಲ್ಲಿಯೇ ಪೈಪ್ ಗಳ ಮೂಲಕ ಪೇಟೆಯ ಫ್ಲಾಟ್‌ಗಳು, ಹೋಟೆಲ್‌ಗಳು ಹಾಗೂ ಅಂಗಡಿಗಳ ಬಳಕೆಗೆ ನೀರು ಪೂರೈಕೆಯಾಗುತ್ತಿದೆ. ಇದರಿಂದ ಸ್ಥಳೀಯ ಮನೆಗಳ ನಿವಾಸಿಗಳು ಹಲವು ತಿಂಗಳುಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. . . . . ಮಲಿನ ನೀರು … Continue reading ಬೆಳ್ಳಾರೆ : ಕೆಳಗಿನ ಪೇಟೆಯಲ್ಲಿ ಚರಂಡಿ ಅವ್ಯವಸ್ಥೆ – ಮಲಿನ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿ