ಎಲಿಮಲೆ: ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವುಗೊಳಿಸಲು ನಾಗರಿಕರ ಒತ್ತಾಯ

ಎಲಿಮಲೆಯ ದೇವಚಳ್ಳ ಮಾ.ಹಿ.ಪ್ರಾ. ಶಾಲೆ, ಜ್ಞಾನದೀಪ ಎಲಿಮಲೆ ಹಾಗೂ ಎಲಿಮಲೆ ಪ್ರೌಢಶಾಲೆಯ ವಿದ್ಯಾರ್ಥಿಗಳು ನಿತ್ಯ ಸಂಚರಿಸುವ ಪ್ರದೇಶದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬೃಹತ್ ಮರವೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಈ ಮುಖ್ಯ ರಸ್ತೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿದಿನ ಓಡಾಟ ನಡೆಸುತ್ತಿದ್ದು, ಬಸ್‌ಗಾಗಿ ಕಾಯುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ, ಹಲವಾರು ವಾಹನಗಳು ಮರದಡಿಯಲ್ಲಿ ಪಾರ್ಕಿಂಗ್ … Continue reading ಎಲಿಮಲೆ: ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವುಗೊಳಿಸಲು ನಾಗರಿಕರ ಒತ್ತಾಯ